ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

53 ಕ್ಷೇತ್ರಗಳ ಉಪಚುನಾವಣೆ: ಗರಿಗೆದರಿದ ಕಾಂಗ್ರೆಸ್, ಬಿಜೆಪಿಗೆ ಹಿನ್ನಡೆ

|
Google Oneindia Kannada News

ನವದೆಹಲಿ, ಅ 24: ಮಹಾರಾಷ್ಟ್ರ, ಹರ್ಯಾಣದ ಅಸೆಂಬ್ಲಿ ಚುನಾವಣೆಯ ಜೊತೆಗೆ, ದೇಶದ ವಿವಿಧ ರಾಜ್ಯಗಳಲ್ಲಿನ ವಿಧಾನಸಭೆ ಮತ್ತು ಲೋಕಸಭೆಗೂ ಉಪಚುನಾವಣೆ ನಡೆದಿತ್ತು.

51 ವಿಧಾನಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿಗೆ ಹಿನ್ನಡೆಯಾಗುತ್ತಿದ್ದರೆ, ಕಾಂಗ್ರೆಸ್ ಗರಿಗೆದರುತ್ತಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನು, ಹರ್ಯಾಣದಲ್ಲಿ ತಾಜಾ ಅಪ್ಡೇಟ್ಸ್ ಪ್ರಕಾರ, ಅತಂತ್ರ ಸ್ಥಿತಿ ಮುಂದುವರಿದಿದೆ.

Recommended Video

BJP President By Year end Amit Shah

ಹರ್ಯಾಣ ಚುನಾವಣೆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಈ 12 ರ ಪತ್ರಕರ್ತ!ಹರ್ಯಾಣ ಚುನಾವಣೆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಈ 12 ರ ಪತ್ರಕರ್ತ!

ಉತ್ತರಪ್ರದೇಶ, ಗುಜರಾತ್ ಸೇರಿದಂತೆ, ಹಲವು ರಾಜ್ಯಗಳಲ್ಲಿ ಅಸೆಂಬ್ಲಿ ಉಪಚುನಾವಣೆ ನಡೆದಿತ್ತು. ಜೊತೆಗೆ, ಮಹಾರಾಷ್ಟ್ರದ ಸಿತಾರಾ ಮತ್ತು ಬಿಹಾರ್ ನ ಸಮಷ್ಟಿಪುರ ಲೋಕಸಭೆಗೂ ಉಪಚುನಾವಣೆ ನಡೆದಿತ್ತು. ರಾಜ್ಯಾವಾರು ಪಕ್ಷಗಳ "ಲೀಡಿಂಗ್" ಹೀಗಿದೆ:

ಸತಾರ, ಸಮಷ್ಟಿಪುರ

ಸತಾರ, ಸಮಷ್ಟಿಪುರ

ಲೋಕಸಭೆ ಉಪಚುನಾವಣೆ:
ಸತಾರ, ಮಹಾರಾಷ್ಟ್ರ : ಎನ್​ಸಿಪಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿಗಿಂತ 76 ಸಾವಿರ ಮತಗಳಿಂದ ಮುನ್ನಡೆ
ಸಮಷ್ಟಿಪುರ, ಬಿಹಾರ : ಲೋಕಜನಶಕ್ತಿ (ಎನ್​ಡಿಎ) ಪಕ್ಷದ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿಗಿಂತ 87ಸಾವಿರ ಮತಗಳಿಂದ ಮುನ್ನಡೆ.

ತೆಲಂಗಾಣ: 1 (ಟಿಆರ್​ಎಸ್ 1)
ಪುದುಚೇರಿ: 1 (ಕಾಂಗ್ರೆಸ್ 1)

ಎಐಎಡಿಎಂಕೆ ಮುನ್ನಡೆ

ಎಐಎಡಿಎಂಕೆ ಮುನ್ನಡೆ

ತಮಿಳುನಾಡು: 2 (ಎಐಎಡಿಎಂಕೆ 2)
ಅರುಣಾಚಲ ಪ್ರದೇಶ: 1 (ಪಕ್ಷೇತರ 1)
ಮಧ್ಯ ಪ್ರದೇಶ: 1 (ಕಾಂಗ್ರೆಸ್)
ಮೇಘಾಲಯ: 1 (ಯುಡಿಪಿ)

ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ರುಚಿ ಕಂಡ ಶಿವಸೇನಾದ ಆದಿತ್ಯ ಠಾಕ್ರೆಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ರುಚಿ ಕಂಡ ಶಿವಸೇನಾದ ಆದಿತ್ಯ ಠಾಕ್ರೆ

ರಾಜಸ್ಥಾನ ಬಿಜೆಪಿಗೆ ಹಿನ್ನಡೆ

ರಾಜಸ್ಥಾನ ಬಿಜೆಪಿಗೆ ಹಿನ್ನಡೆ

ಒಡಿಶಾ: 1 (ಬಿಜೆಡಿ)
ಹಿಮಾಚಲ ಪ್ರದೇಶ: 2 (ಬಿಜೆಪಿ 2)
ರಾಜಸ್ಥಾನ: 2 (ಕಾಂಗ್ರೆಸ್ 1, ಇತರರು 1)
ಸಿಕ್ಕಿಂ: 3 (ಬಿಜೆಪಿ 1, ಇತರೆ 1)

ಬಿಹಾರದಲ್ಲಿ ಜೆಡಿಯುಗೆ ಮುನ್ನಡೆ

ಬಿಹಾರದಲ್ಲಿ ಜೆಡಿಯುಗೆ ಮುನ್ನಡೆ

ಬಿಹಾರ: 5 (ಜೆಡಿಯು 2, ಆರ್​ಜೆಡಿ 1, ಇತರರು 1)
ಅಸ್ಸಾಂ: 4 (ಬಿಜೆಪಿ 3, ಇತರರು 1)
ಪಂಜಾಬ್: 4 (ಕಾಂಗ್ರೆಸ್ 3, ಎಸ್​ಎಡಿ 1)

ಉತ್ತರಪ್ರದೇಶ ಬಿಜೆಪಿ ಮುನ್ನಡೆ

ಉತ್ತರಪ್ರದೇಶ ಬಿಜೆಪಿ ಮುನ್ನಡೆ

ಉತ್ತರ ಪ್ರದೇಶ: 11 (ಬಿಜೆಪಿ 6, ಬಿಎಸ್​ಪಿ 1, ಎಸ್​ಪಿ 2, ಕಾಂಗ್ರೆಸ್ 1)
ಗುಜರಾತ್: 6 (ಬಿಜೆಪಿ 3, ಕಾಂಗ್ರೆಸ್ 3)
ಕೇರಳ: 5 (ಯುಡಿಎಫ್ 2, ಎಲ್​ಡಿಎಫ್​ 2, ಇತರರು 1)

English summary
By Election 2019: In 53 Constituency including Two LS Segment, Congress Gaining, BJP Loosing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X