ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಫಲಿತಾಂಶ- ಆರ್ ಜೆಡಿ 2- ಬಿಜೆಪಿ -1

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 14: ಅರಾರಿಯಾ ಲೋಕಸಭಾ ಕ್ಷೇತ್ರದ ಹಾಗೂ ಭಾಬುವಾ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಉಳಿಸಿಕೊಂಡಿದ್ದರೆ, ಅರಾರಿಯಾ ಲೋಕಸಭೆ ಹಾಗೂ ಜೆಹನಾಬಾದ್ ಅಸೆಂಬ್ಲಿ ಕ್ಷೇತ್ರದಲ್ಲಿ ಆರ್ ಜೆಡಿ ಜಯಭೇರಿ ಬಾರಿಸಿದೆ.

ಮಾರ್ಚ್ 11ರಂದು ಅರಾರಿಯಾ ಲೋಕಸಭಾ ಕ್ಷೇತ್ರ ಹಾಗೂ ಭಾಬುವಾ ಮತ್ತು ಜೆಹನಾಬಾದ್ ಅಸೆಂಬ್ಲಿ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ಅರಾರಿಯಾದಲ್ಲಿ ಶೇ57ರಷ್ಟು ಹಾಗೂ ಭಾಬುವಾ ರಲ್ಲಿ ಶೇ 54.03ರಷ್ಟು ಮತ್ತು ಜೆಹನಾಬಾದ್ ನಲ್ಲಿ ಶೇ 50.06ರಷ್ಟು ಮತದಾನವಾಗಿತ್ತು.

ಬಿಜೆಪಿ ಅಂತ್ಯಕಾಲದ ಆರಂಭವಾಗಿದೆ ಎಂದ ಮಮತಾ ಬ್ಯಾನರ್ಜಿಬಿಜೆಪಿ ಅಂತ್ಯಕಾಲದ ಆರಂಭವಾಗಿದೆ ಎಂದ ಮಮತಾ ಬ್ಯಾನರ್ಜಿ

ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿಕೂಟಕ್ಕೆ ಮರು ಸೇರ್ಪಡೆಗೊಂಡ ಬಳಿಕ ಇದು ಮೊದಲ ಅಗ್ನಿಪರೀಕ್ಷೆಯಾಗಿದೆ. ಜತೆಗೆ, ಆರ್ ಜೆ ಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರು ಜೈಲುಪಾಲಾದ ಬಳಿಕ ಅವರ ಪುತ್ರ ತೇಜಸ್ವಿಯಾದವ್ ಗೂ ಇದು ಮೊದಲ ಮಹತ್ವದ ಯುದ್ಧವಾಗಿದೆ.

Newest FirstOldest First
4:39 PM, 14 Mar

ಬಿಹಾರ ಉಪಚುನಾವಣೆ, ಬಬುವಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು
4:39 PM, 14 Mar

ಬಿಜೆಪಿ ಅಭ್ಯರ್ಥಿ ರಿಂಕಿ ರಾಣಿಗೆ ಆರ್.ಜೆ.ಡಿ ಅಭ್ಯರ್ಥಿ ವಿರುದ್ಧ ಜಯ
3:05 PM, 14 Mar

ತೇಜಸ್ವಿ ಯಾದವ್ ಪ್ರತಿಕ್ರಿಯೆ:
3:05 PM, 14 Mar

ಲಾಲೂ ಪ್ರಸಾದ್ ಯಾದವ್ ರಿಗೆ ಶುಭ ಹಾರೈಸಿದ ಮಮತಾ ಬ್ಯಾನರ್ಜಿ
1:50 PM, 14 Mar

11ನೇ ಸುತ್ತಿನ ನಂತರ: ಭಾಬುವಾ ಕ್ಷೇತ್ರದಲ್ಲಿ ಬಿಜೆಪಿಗೆ 6,400 ಮತಗಳ ಅಂತರದ ಮುನ್ನಡೆ, ಜೆಹನಾಬಾದ್ ನಲ್ಲಿ ಆರ್ ಜೆಡಿಗೆ 19,400 ಮತಗಳ ಅಂತರದ ಮುನ್ನಡೆ.
1:47 PM, 14 Mar

ರೈತ ವಿರೋಧಿ ಬಿಜೆಪಿಗೆ ಮುಖಭಂಗ, ಬಿಹಾರದ ಫಲಿತಾಂಶ ಇದಕ್ಕೆ ಸಾಕ್ಷಿ ಎಂದ ಕಾಂಗ್ರೆಸ್ ಮುಖಂದ ಜ್ಯೋತಿರಾದಿತ್ಯ ಸಿಂಧಿಯಾ.
1:47 PM, 14 Mar

ಸಮಯ 1.36: ಅರಾರಿಯಾ ಕ್ಷೇತ್ರದಲ್ಲಿ 16,000 ಮತಗಳ ಮುನ್ನಡೆ ಗಳಿಸಿದ ಆರ್ ಜೆಡಿ, 4,000 ಮಂದಿಯಿಂದ ನೋಟಾ ಚಲಾವಣೆ.
Advertisement
1:43 PM, 14 Mar

ಅರಾರಿಯಾ 9ನೇ ಸುತ್ತಿನ ಮತ ಎಣಿಕೆ ನಂತರ : ಆರ್ ಜೆಡಿಯ ಸರ್ಫರಾಜ್ ಖಾನ್ ಅವರು ಬಿಜೆಪಿಯ ಪ್ರದೀಪ್ ಸಿಂಗ್ ಗಿಂತ 14,581 ಮತಗಳಿಂದ ಮುನ್ನಡೆ
1:43 PM, 14 Mar

ಭಾಬುವಾದಲ್ಲಿ 8ನೇ ಸುತ್ತಿನ ನಂತರ: ಬಿಜೆಪಿಗೆ 19,738 ಮತಗಳಿಂದ ಮುನ್ನಡೆ
1:42 PM, 14 Mar

ಬಿಜೆಪಿ ಭಾಬುವಾದಲ್ಲಿ 23,640 ಮತಗಳಿಂದ ಮುನ್ನಡೆ ಗಳಿಸಿದೆ.
1:42 PM, 14 Mar

ಆರ್ ಜೆಡಿ ಜೆಹಾನಾಬಾದ್ ಕ್ಷೇತ್ರದಲ್ಲಿ 32,554 ಮತಗಳಿಂದ ಮುನ್ನಡೆ ಗಳಿಸಿದೆ.
1:41 PM, 14 Mar

ಐದನೇ ಸುತ್ತಿನ ನಂತರ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 5,500 ಮತಗಳಿಂದ ಮುನ್ನಡೆ
Advertisement

English summary
The Bharatiya Janata Party (BJP) is leading on Araria Lok Sabha and Bhabua seats while the Rashtriya Janata Dal (RJD) is ahead in Jehanabad.Araria went to polling on Sunday (March 11) along with two Assembly seats of Jehanabad and Bhabua.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X