ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ನೇ ಅಲೆ ಎದುರಿಸಲು ಸಜ್ಜಾಗಿರಿ: ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಗೋಯಲ್‌ ಸೂಚನೆ

|
Google Oneindia Kannada News

ನವದೆಹಲಿ, ಜೂ. 02: ಸಂಭವನೀಯ ಮೂರನೇ ಕೋವಿಡ್‌-19 ಅಲೆಗಾಗಿ ಮಾರ್ಗಸೂಚಿ ಪರಿಶೀಲನಾಪಟ್ಟಿ ತಯಾರಿಸಿ, 3 ನೇ ಅಲೆಗೆ ಸಜ್ಜಾಗಿರಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಪಿಯೂಶ್‌ ಗೋಯಲ್‌ ಸೂಚನೆ ನೀಡಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಕೈಗಾರಿಕಾ ರಂಗದ ಸನ್ನದ್ಧತೆಯನ್ನು ಪರಿಶೀಲಿಸಲು ಜೂನ್ 1 ರಂದು ಭೇಟಿಯಾಗಿದ್ದು ಈ ಸಂದರ್ಭದಲ್ಲಿ ಪಿಯೂಶ್‌ ಗೋಯಲ್ ಈ ಸೂಚನೆ ನಿಡಿದ್ದಾರೆ.

ಕೋವಿಡ್ ಹೋರಾಟದಲ್ಲಿ ರೈಲ್ವೇ ಕೊಡುಗೆಯನ್ನು ಇತಿಹಾಸ ಸ್ಮರಿಸುತ್ತದೆ: ಪಿಯೂಷ್ ಗೋಯೆಲ್ಕೋವಿಡ್ ಹೋರಾಟದಲ್ಲಿ ರೈಲ್ವೇ ಕೊಡುಗೆಯನ್ನು ಇತಿಹಾಸ ಸ್ಮರಿಸುತ್ತದೆ: ಪಿಯೂಷ್ ಗೋಯೆಲ್

ಹಾಗೆಯೇ ಈ ಸಂದರ್ಭದಲ್ಲೇ ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಿಗೆ ಸಲಹೆ ನೀಡಿದ್ದಾರೆ.

Be ready for possible third COVID-19 wave says Piyush Goyal to industry associations

"ಇತ್ತೀಚಿನ ದಿನಗಳಲ್ಲಿ, ಕೋವಿಡ್‌ ಪ್ರಕರಣಗಳು ಶೀಘ್ರವಾಗಿ ಏರಿಕೆಯಾಗಿರುವುದರಿಂದ, ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಲಾಕ್‌ಡೌನ್‌, ಕಾರ್ಮಿಕರ ವಲಸೆ ಮತ್ತು ವೈರಸ್ ಹರಡುವಿಕೆ ಆತಂಕವು ಕೈಗಾರಿಕಾ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ" ಎಂದು ಗೋಯಲ್‌ ಹೇಳಿದ್ದಾರೆ.

 ಕ್ರೈಸ್ತ ಸನ್ಯಾಸಿನಿಯರ ಮೇಲಿನ ಮುತ್ತಿಗೆ ಆರೋಪ ಸುಳ್ಳು; ಪಿಯೂಶ್ ಗೋಯಲ್ ಕ್ರೈಸ್ತ ಸನ್ಯಾಸಿನಿಯರ ಮೇಲಿನ ಮುತ್ತಿಗೆ ಆರೋಪ ಸುಳ್ಳು; ಪಿಯೂಶ್ ಗೋಯಲ್

"ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಹಿಂದಿನ ಅನುಭವಗಳಿಂದ ಕಲಿತ ಪಾಠಗಳನ್ನು ಉದ್ಯಮ ಸಂಘ ಅಳವಡಿಸುವ ನಿರೀಕ್ಷೆಯಿದೆ" ಎಂದು ಹೇಳಿದ ಗೋಯಲ್‌, "ವಿವಿಧ ಕ್ರಮಗಳನ್ನು ಒಳಗೊಂಡ 3 ನೇ ಕೋವಿಡ್ ಅಲೆಯ ಸಂದರ್ಭ ಅನುಸರಿಸಬೇಕಾದ ಸಮಗ್ರ ಪರಿಶೀಲನಾಪಟ್ಟಿ ಸಿದ್ಧಪಡಿಸುವಂತೆ ಗೋಯಲ್ ಉದ್ಯಮ ಸಂಘಗಳಿಗೆ ಕರೆ ನೀಡಿದರು" ಎಂದು ಜೂನ್ 1 ರ ತಡರಾತ್ರಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Be ready for possible third COVID-19 wave says Commerce and Industry Minister Piyush Goyal to industry associations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X