ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ಮೊದಲ ವಾರ 6 ದಿನ ಬ್ಯಾಂಕ್ ರಜಾ ಎಂಬ ಸುಳ್ಳು ಸುದ್ದಿ

|
Google Oneindia Kannada News

Recommended Video

ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್ ಗೆ 6 ದಿನಗಳು ರಜೆ ಎಂಬ ಸುದ್ದಿ ನಿಜಾನಾ? | Oneindia kannada

ಸುಳ್ಳು ಸುದ್ದಿ ಹರಿದಾಡುತ್ತಿದೆ, ಅವುಗಳಿಗೆ ಕಿವಿ ಕೊಡಬೇಡಿ ಅಂತಲೂ ಈಗೀಗ ಸುದ್ದಿ ಮಾಡಬೇಕಿದೆ. ಸೆಪ್ಟೆಂಬರ್ ಎರಡನೇ ತಾರೀಕಿನಿಂದ ಐದನೇ ತಾರೀಕಿನವರೆಗೆ ಆಮೇಲೆ ಎಂಟು-ಒಂಬತ್ತನೇ ತಾರೀಕು ಕೂಡ ರಜಾ ಇದೆ ಎಂಬ ಸುದ್ದಿ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿದೆ.

ಸೆಪ್ಟೆಂಬರ್ 2 ಭಾನುವಾರ

ಸೆಪ್ಟೆಂಬರ್ 3 ಕೃಷ್ಣಾಷ್ಟಮಿ

ಸೆಪ್ಟೆಂಬರ್ 4-5 ಪಿಂಚಣಿಗಾಗಿ ಆಗ್ರಹಿಸಿ ಪ್ರತಿಭಟನೆ

ಸೆಪ್ಟೆಂಬರ್ 8-9 ಶನಿವಾರ ಹಾಗೂ ಭಾನುವಾರ ಆದ್ದರಿಂದ ಬಂದ್

Bank holidays for 6 days; Fake news went viral

ಆದ್ದರಿಂದ ಎಲ್ಲ ಎಟಿಎಂಗಳಲ್ಲಿ ನಗದು ಇರುವುದಿಲ್ಲ. ಆದ್ದರಿಂದ ಮುಂಚಿತವಾಗಿಯೇ ನಿಮ್ಮ ಅಗತ್ಯ ನೋಡಿಕೊಂಡು ಯೋಜನೆ ಮಾಡಿಕೊಳ್ಳಿ. ಮೂಲ-ವಾಟ್ಸ್ ಆಪ್.

4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ ಐಬಿಪಿಎಸ್4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ ಐಬಿಪಿಎಸ್

ಹೀಗೆ ಸಂದೇಶ ಹರಿದಾಡುತ್ತಿದೆ. ಸೆಪ್ಟೆಂಬರ್ 2 ಭಾನುವಾರ ನಿಜ. ಆದರೆ ಕೃಷ್ಣಾಷ್ಟಮಿಗೆ ಕೆಲವು ರಾಜ್ಯಗಳಲ್ಲಿ ರಜಾ. ಹಲವು ಕಡೆ ನಿರ್ಬಂಧಿತ ರಜಾ ಹಾಗೂ ಅನೇಕ ಕಡೆ ರಜಾ ಇಲ್ಲ. ಸೆಪ್ಟೆಂಬರ್ 4-5ನೇ ತಾರೀಕು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಆ ನಂತರ ಎರಡನೇ ಶನಿವಾರ- ಭಾನುವಾರ ರಜಾ ಇದೆ.

English summary
There is a message stating that, 6 days in the first week of September Banks will not work. But this is a fake news circulating in facebook, whatsapp. Here is the fact about holiday news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X