ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ, ಶಾಸಕರ ಆಸ್ತಿ ಹೆಚ್ಚಳ, ಐಟಿಯಿಂದ ತನಿಖೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11 : ಏಳು ಲೋಕಸಭಾ ಸದಸ್ಯರು, 98 ಶಾಸಕರ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ ಎಂದು ಸಿಬಿಡಿಟಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಕೇಂದ್ರಿಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) 26 ಎಂಪಿಗಳು, 11ರಾಜ್ಯಸಭಾ ಸದಸ್ಯರು, 257 ಶಾಸಕರ ಆಸ್ತಿ ವಿವರ ಸಂಗ್ರಹಣೆ ಮಾಡಿದೆ. ಚುನಾವಣೆ ವೇಳೆ ಸಲ್ಲಿಸಿದ ಪ್ರಮಾಣ ಪತ್ರಕ್ಕಿಂತ ಶಾಸಕರ, ಸಂಸದರ ಆಸ್ತಿ ದುಪಟ್ಟಾಗಿದ್ದು, ಅದರ ಬಗ್ಗೆ ತನಿಖೆ ನಡೆಯಲಿದೆ.

ಬೇನಾಮಿ ಆಸ್ತಿ : ಸಿದ್ದರಾಮಯ್ಯ ವಿರುದ್ಧ ಐಟಿ ತನಿಖೆಬೇನಾಮಿ ಆಸ್ತಿ : ಸಿದ್ದರಾಮಯ್ಯ ವಿರುದ್ಧ ಐಟಿ ತನಿಖೆ

Assets of 7 MPs saw meteoric rise, CBTD tells Supreme Court

7 ಸಂಸದರ ಆಸ್ತಿ ಹೆಚ್ಚಳ ವಾಗಿರುವ ಕುರಿತು ಮೊದಲು ತನಿಖೆ ನಡೆಯಲಿದೆ. 257 ಶಾಸಕರ ಪೈಕಿ 98 ಶಾಸಕರ ಆಸ್ತಿ ದುಪ್ಪಟ್ಟಾಗಿದೆ. ಮೊದಲ ಹಂತದಲ್ಲಿ 7 ಸಂಸದರು, 98 ಶಾಸಕರ ಆಸ್ತಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ.

ಎವರೆಸ್ಟನ್ನೂ ಮೀರಿ ಬೆಳೆದ ಚಂದ್ರಬಾಬು ನಾಯ್ಡ ಪುತ್ರನ ಆಸ್ತಿ!ಎವರೆಸ್ಟನ್ನೂ ಮೀರಿ ಬೆಳೆದ ಚಂದ್ರಬಾಬು ನಾಯ್ಡ ಪುತ್ರನ ಆಸ್ತಿ!

42 ಶಾಸಕರ ಆಸ್ತಿ ಮೌಲ್ಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಸಿಬಿಟಿಡಿ ಪ್ರಮಾಣ ಪತ್ರ ಸಲ್ಲಿಸಿದೆ. ಮಂಗಳವಾರ ಸುಪ್ರೀಂಕೋರ್ಟ್‌ಗೆ ಸಿಬಿಟಿಡಿ ಯಾವ ಸಂಸದರು, ಶಾಸಕರ ಆಸ್ತಿ ಹೆಚ್ಚಳವಾಗಿದೆ? ಎಂದು ಹೆಸರುಗಳನ್ನು ತಿಳಿಸಲಿದೆ.

English summary
The Central Board of Direct Taxes or CBTD has said that it will probe assets of 7 out of 26 Lok Sabha MPs whose assets had increased in a large number. In an affidavit filed in the Supreme Court, the CBDT pointed out the disproportionate assets of MPs and MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X