ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಸೇನೆಯ ನೆರವು ಪಡೆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

|
Google Oneindia Kannada News

ನವದೆಹಲಿ, ಮೇ 23: ಅಪನಗದೀಕರಣ ಆಗಿ 6 ತಿಂಗಳುಗಳೇ ಕಳೆದರೂ ಈಗಲೂ ಇರುವ ಕರೆನ್ಸಿ ನೋಟುಗಳ ಕೊರತೆಯನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತ್ವರಿತ ಗತಿಯಲ್ಲಿ ನೋಟು ಮುದ್ರಣಕ್ಕೆ ಮುಂದಾಗಿದೆ.

ತ್ವರಿತ ಗತಿಯಲ್ಲಿ ನೋಟುಗಳನ್ನು ಮುದ್ರಿಸುವುದು, ಮುದ್ರಣಗೊಂಡ ನೋಟುಗಳನ್ನು ತ್ವರಿತವಾಗಿ ಆರ್ ಸಿಬಿಐನ ಕೇಂದ್ರ ಕಚೇರಿಗಳಿಗೆ ಹಾಗೂ ಸಂಬಂಧಪಟ್ಟ ಇತರ ಶಾಖೆಗಳಿಗೆ ತಲುಪಿಸುವ ಅತ್ಯಂತ ಜವಾಬ್ದಾರಿಯುತ ಕೆಲಸಕ್ಕೆ ಆರ್ ಬಿಐ ಕೈ ಹಾಕಿದೆ.[ನೋಟುಗಳಿಗೆ ಹೊಸ ಭದ್ರತಾ ಅಂಶ: ಕೇಂದ್ರ ಸರ್ಕಾರ ಆಶ್ವಾಸನೆ]

Army moves in as RBI begins note verification

ತನ್ನ ಈ ಕಾರ್ಯಕ್ಕೆ ಬಿಗಿಭದ್ರತೆಯ ಅವಶ್ಯಕತೆಯನ್ನು ಮನಗಂಡಿರುವ ಆರ್ ಬಿಐ, ಭಾರತೀಯ ಸೇನೆಯ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಸೈನಿಕರು ಆರ್ ಬಿಐನ ನೋಟು ಮುದ್ರಣ ಕೇಂದ್ರಗಳು ಹಾಗೂ ಅಲ್ಲಿಂದ ಮುದ್ರಿತ ನೋಟುಗಳನ್ನು ಹೆಲಿಕಾಪ್ಟರ್ ಗಳ ಮೂಲಕ ಸಾಗಿಸಿ ರಿಸರ್ವ್ ಬ್ಯಾಂಕ್ ಗಳ ಕೇಂದ್ರ ಕಚೇರಿಗಳಿಗೆ ತಲುಪಿಸುವ ಸಂದರ್ಭದಲ್ಲಿ ಆರ್ ಬಿಐ ಸಿಬ್ಬಂದಿಗೆ ಬೆಂಗಾವಲಾಗಿ ಇರಲಿದ್ದಾರೆ.[ಮಾ. 25ರಿಂದ ಏ. 1ರವರೆಗೆ ಬ್ಯಾಂಕುಗಳಿಗೆ ರಜೆ ಇಲ್ಲ]

ಅಪನಗದೀಕರಣ ಜಾರಿಗೊಂಡಾಗಲೂ ಇದೇ ರೀತಿ ಸೇನೆಯ ನೆರವನ್ನು ಆರ್ ಬಿಐ ಪಡೆದಿತ್ತು.

English summary
After the Army and the IAF helped the government with security during the printing of new currency notes and their airlift to different parts of the country after demonetisation, the former has once again been deployed for help in the exercise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X