ಆಂಧ್ರದ ಹೊಲ ಕಾಯುತ್ತಿರುವ ಬಿಕಿನಿ ತೊಟ್ಟ ಸನ್ನಿ ಲಿಯೋನ್!

Posted By:
Subscribe to Oneindia Kannada

ನೆಲ್ಲೂರು(ಆಂಧ್ರಪ್ರದೇಶ), ಫೆಬ್ರವರಿ 14: ಪ್ರೇಮಿಗಳ ದಿನಕ್ಕೂ ಮುನ್ನ ಗೂಗಲ್ ಸರ್ಚ್ ಇಂಜಿಂಗ್ ಟ್ರೆಂಡಿಂಗ್ ನಲ್ಲಿ ಕುಸಿತ ಕಂಡ ಸನ್ನಿ ಲಿಯೋನ್ ಈಗ ಆಂಧ್ರದ ನೆಲ್ಲೂರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾಳೆ.

ಕೆಂಪು ಬಣ್ಣದ ಬಿಕಿನಿ ತೊಟ್ಟಿರುವ ಸನ್ನಿ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೊಲವೊಂದನ್ನು ಕಾಯುತ್ತಿದ್ದಾಳೆ. ಎಲ್ಲಿಯ ಸನ್ನಿ, ಎಲ್ಲಿಯ ನೆಲ್ಲೂರು ಎಂದು ತಲೆಕೆಡಿಸಿಕೊಳ್ಳಬೇಡಿ.

ಸನ್ನಿಲಿಯೋನ್ ಪದಚ್ಯುತಿ, ಪ್ರಿಯಾ ಪ್ರಕಾಶ್ ಗೆ ಪಟ್ಟಾಭಿಷೇಕ!

ನೆಲ್ಲೂರಿನ ಬಂದಕಿಂಡಿ ಪಲ್ಲೆ ಗ್ರಾಮದ 45 ವರ್ಷದ ರೈತ ಚೆಂಚು ರೆಡ್ಡಿ ಕೈಗೆ ಸಿಕ್ಕ ಸನ್ನಿ ಲಿಯೋನ್ ಪೋಸ್ಟರ್ ಈಗ ಆತನ ಹೂಕೋಸು ಬೆಳೆಯನ್ನು ಕಾಯುತ್ತಿದೆ.ಸನ್ನಿಯ ಫೋಟೋ ಹಾಕುವ ಮೂಲಕ ತಾವು ಬೆಳೆದ ಕಾಲಿ ಫ್ಲವರ್ ಹಾಗೂ ಕ್ಯಾಬೇಜ್ ಮೇಲೆ ಗ್ರಾಮಸ್ಥರ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡುತ್ತಿದ್ದು,

Andhra farmer puts up Sunny Leone poster to keep crop safe

ಸನ್ನಿಯ ಫೋಟೋ ಹಾಕುವ ಮೂಲಕ ತಾವು ಬೆಳೆದ ಕಾಲಿ ಫ್ಲವರ್ ಹಾಗೂ ಕ್ಯಾಬೇಜ್ ಮೇಲೆ ಗ್ರಾಮಸ್ಥರ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡಲು ಸನ್ನಿ ಬಿಕಿನಿ ಚಿತ್ರ ಬಳಸಿದ್ದು, 'ಲೇ ನನ್ನ ನೋಡಿ ಅಳಬೇಡ ಅಥವಾ ಮರುಗಬೇಡ' ಎಂದು ತೆಲುಗಿನಲ್ಲಿ ಪೋಸ್ಟರ್ ನಲ್ಲಿ ಬರೆಯಲಾಗಿದೆ.

ಕಥೆ 1 : ಕಸ ಹಾಕುವವರ ಮನೆಗೆ ನಾನು ತಪ್ಪದೆ ಬರುತ್ತೇನೆ!

ಈ ಮಾರ್ಗದಲ್ಲಿ ಓಡಾಡುವವರ ಕಣ್ಣು ಬೆಳೆಗಳ ಮೇಲೆ ಬೀಳುತ್ತದೆ. ಇದನ್ನು ತಡೆಗಟ್ಟಲು ಈ ರೀತಿ ಸುಂದರ ದೃಷ್ಟಿಬೊಂಬೆ ಮಾಡಿ ಹಾಕಿದ್ದೇನೆ ಎಂದು ರೆಡ್ಡಿ ಹೇಳಿದ್ದಾರೆ. ಸನ್ನಿ ಚಿತ್ರ ಹಾಕಿದ್ದರ ಬಗ್ಗೆ ಇಲ್ಲಿ ತನಕ ಯಾರೂ ಆಕ್ಷೇಪ ಎತ್ತಿಲ್ಲವಂತೆ. ಬೆದರು ಬೊಂಬೆಯಾಗಿರುವ ಸನ್ನಿ ಈ ರೀತಿ ರೈತಸ್ನೇಹಿಯಾಗಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunny Leone strikes a sultry pose in a red bikini against the green backdrop of a farmer’s large field of vegetable crop in Andhra Pradesh’s Nellore district. And as intended, she attracts all the attention.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ