ರಾಜಸ್ಥಾನದಲ್ಲಿ ಭಾರತೀಯ ವಾಯುನೆಲೆಯ ವಿಮಾನ ಪತನ

By: ಒನ್ ಇಂಡಿಯಾ ಸುದ್ದಿ
Subscribe to Oneindia Kannada

ಜೈಪುರ, ಮಾರ್ಚ್ 15: ಭಾರತೀಯ ವಾಯು ನೆಲೆಗೆ ಸಂಬಂಧಿಸಿದ ಸುಖೋಯ್-30 ವಿಮಾನ ರಾಜಸ್ಥಾನದ ಬರ್ಮೆರ್ ಎಂಬಲ್ಲಿ ಪತನಗೊಂಡಿದೆ.

ದೇವಾನಿಯೋಂಕಿ ಧಾನಿ ಎಂಬ ಪ್ರದೇಶದಲ್ಲಿ ಇಳಿಯಬೇಕಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಮೊದಲೇ ಭೂಸ್ಪರ್ಶ ಮಾಡಿದ್ದರಿಂದ ಬರ್ಮೇರ್ ನ ನಾರಾಯಣ ರಾಮ್ ಎಂಬುವವರ ಗುಡಿಸಲಿಗೆ ತಾಕಿ ಗುಡಿಸಲಿನಲ್ಲಿದ್ದ ಮೂವರಿಗೆ ಸುಟ್ಟ ಗಾಯವಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಅನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.

An Indian Air Force plane crashed near an air base in Rajasthan's Barmer

ಆರಕ್ಕಿಂತ ಹೆಚ್ಚು ಮನೆಗಳು ಸುಟ್ಟಿದ್ದಲ್ಲದೆ, ಎರಡು ಮೋಟಾರ್ ಸೈಕಲ್ ಸಹ ನಾಶವಾಗಿದೆ. ಘಟನೆಯಿಂದಾಗಿ ಒಂದು ಜಾನುವಾರು ಸಹ ಸಜೀವ ದಹನವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sukhoi 30 an Indian Air Force plane crashed near an air base in Rajasthan's Barmer. 3 people injured. Piolets were rescued.
Please Wait while comments are loading...