ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಹಳಿ ತಪ್ಪಿಸುವ ಅಲ್ ಖೈದಾ ಸ್ಫೋಟಕ ಸಂಚು ಬಯಲು

|
Google Oneindia Kannada News

ನವದೆಹಲಿ, ಜೂನ್ 27: ಭಾರತೀಯ ರೈಲ್ವೆಗೆ ಅಲ್ ಖೈದಾ ಉಗ್ರರಿಂದ ಬೆದರಿಕೆಯಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

ವಿವಿಧ ರೈಲ್ವೇ ಮಾರ್ಗಗಳಲ್ಲಿ ಹಳಿಗಳನ್ನು ಹಾಳುಗೆಡವಿ ರೈಲುಗಳನ್ನು ಹಳಿತಪ್ಪಿಸುವ ಮೂಲಕ ವಿವಿಧೆಡೆ ರೈಲ್ವೇ ಅಪಘಾತಗಳನ್ನು ಉಂಟುಮಾಡುವ ಹುನ್ನಾರವನ್ನು ಅಲ್ ಖೈದಾ ಉಗ್ರರು ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ದೇಶವನ್ನು ಬೆಚ್ಚಿಬೀಳಿಸಿದೆ.

Al Qaueda terror threat to indian railways
English summary
Al Qaueda, one of the most dangerous terrorst organisation gives threat to Indian railways
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X