ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಸಿಬ್ಬಂದಿಗೆ 5 ವರ್ಷದವರೆಗೆ ವೇತನ ರಹಿತ ರಜೆ

|
Google Oneindia Kannada News

ನವದೆಹಲಿ, ಜುಲೈ 15: ಕೊವಿಡ್ 19 ಮಹಾಮಾರಿ ಎಂಬುದು ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.

Recommended Video

Dhoni ಜೊತೆ ಆಡೋದು ತುಂಬಾ ಖುಷಿ ಕೊಡುತ್ತೆ ಎಂದ Pant | Oneindia Kannada

ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಕೆಲವು ಮಂದಿಗೆ ಪ್ರತಿ ತಿಂಗಳು ನೀಡುವ ವೇತನದಲ್ಲಿಅರ್ಧ ವೇತನವನ್ನು ಕಡಿತಗೊಳಿಸಿದ್ದಾರೆ. ಇದೀಗ ಕಳೆದ ನಾಲ್ಕು ತಿಂಗಳಿನಿಂದ ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾವು ತನ್ನ ಕೆಲವು ಸಿಬ್ಬಂದಿಗೆ ಆರು ತಿಂಗಳಿನಿಂದ ಐದು ವರ್ಷಗಳ ವರೆಗೆ ವೇತನ ರಹಿತ ರಜೆಯನ್ನು ನೀಡಿದೆ.

ಏರ್ ಇಂಡಿಯಾ ವಿಮಾನದಲ್ಲೇ ಸತ್ತು ಬಿದ್ದವನ ಬಾಯಲ್ಲಿ ರಕ್ತ!ಏರ್ ಇಂಡಿಯಾ ವಿಮಾನದಲ್ಲೇ ಸತ್ತು ಬಿದ್ದವನ ಬಾಯಲ್ಲಿ ರಕ್ತ!

ಏರ್ ಇಂಡಿಯಾವು ಜುಲೈ 14 ರಂದು ಸುತ್ತೋಲೆ ಹೊರಡಿಸಿದೆ. ಕಂಪನಿ ಪರವಾಗಿ ಅಧ್ಯಕ್ಷ ರಾಜೀವ್ ಬನ್ಸಾಲ್ ವೇತನ ರಹಿತ ರಜೆಯನ್ನು ಘೋಷಿಸಿದ್ದಾರೆ.

Air India Is Sending Employees On A 5-year Leave Without Pay

ಈ ನಿರ್ಧಾರವು ಸಿಬ್ಬಂದಿಯ ದಕ್ಷತೆ, ಆರೋಗ್ಯ, ಸೂಕ್ತತೆ ಆಧಾರದಲ್ಲಿ ನೀಡಲಾಗಿದೆ.ಇದೆಲ್ಲಾ ಅಂಶಗಳನ್ನು ಪರಿಗಣಿಸಿ ಯಾವ ಸಿಬ್ಬಂದಿ ಎಷ್ಟು ದಿನ ರಜೆ ನೀಡಬೇಕು ಎಂದು ನಿರ್ಧರಿಸಲಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ಎಲ್ಲಾ ಸಿಬ್ಬಂದಿಯ ಶೇ.10ರಷ್ಟು ವೇತನವನ್ನು ಕಡಿತಗೊಳಿಸಲು ಆದೇಶಿಸಲಾಗಿತ್ತು.

ಈ ಯೋಜನೆಗೆ ಸಿಬ್ಬಂದಿ ಸಹಿ ಹಾಕಿದರೆ ಅವರು ಬೇರೆಡೆಗೆ ಕೆಲಸ ನಿರ್ವಹಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

English summary
Debt-ridden airline Air India has approved a leave without pay scheme for employees ranging from six months or two years and extendable up to five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X