ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಇಫ್ತಾರ್ ಕೂಟವನ್ನು ಬೈಯ್ದುಕೊಂಡ ಓವೈಸಿ

|
Google Oneindia Kannada News

ನವದೆಹಲಿ, ಜೂನ್ 14: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ ರಾಹುಲ್ ಗಾಂಧಿ ಅವರ ನಡೆಯನ್ನು ಎಐಎಂಐಎಂ(All India Majlis-e-Ittehad-ul Muslimeen) ಮುಖಂಡ ಅಸಾದುದ್ದಿನ್ ಓವೈಸಿ ಟೀಕಿಸಿದ್ದಾರೆ.

ವೈರಲ್ ವಿಡಿಯೋ: ಮೋದಿ ಫಿಟ್ನೆಸ್ ಆಡಿಕೊಂಡು ನಕ್ಕ ರಾಹುಲ್ ಗಾಂಧಿವೈರಲ್ ವಿಡಿಯೋ: ಮೋದಿ ಫಿಟ್ನೆಸ್ ಆಡಿಕೊಂಡು ನಕ್ಕ ರಾಹುಲ್ ಗಾಂಧಿ

"ಇದು ಕಾಂಗ್ರೆಸ್ಸಿನ ವಿಡಂಬನೆ. ಕಾಂಗ್ರೆಸ್ಸಿಗೆ ಮುಸ್ಲಿಂ ಸಬಲೀಕರಣ ಬೇಕಿಲ್ಲ. ಅದು ಹಿಂದು ಮತಗಳನ್ನು ಆದಷ್ಟು ಜಾಸ್ತಿ ಪಡೆಯುವ ಬಗ್ಗೆಯೇ ಚಿಂತನೆ ನಡೆಸುತ್ತಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿ, ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುವ ಮೂಲಕ ತಮ್ಮ ಸಂದೇಶ ಏನು ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟವಾಗಿ ತಿಳಿಸಿದ್ದಾರೆ" ಎಂದು ಓವೈಸಿ ಬೇಸರ ವ್ಯಕ್ತಪಡಿಸಿದ್ದಾರೆ.

AIMIM chief Asaduddin Owaisi comment on Rahul Gandhis Iftar Party

ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಕಾರಣಕ್ಕಾಗಿಯೇ ರಾಹುಲ್ ಗಾಂಧಿ, ಮುಖರ್ಜಿ ಅವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸುವುದಿಲ್ಲ ಎನ್ನಲಾಗಿತ್ತು.

English summary
AIMIM chief Asaduddin Owaisi comment on Rahul Gandhi's Iftar Party: This is the hypocrisy of the highest order. Congress is not interested in Muslim empowerment. They are only trying their level best to get the Hindu vote. By inviting Pranab Mukherjee & making him sit beside Rahul Gandhi, the message is loud and clear
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X