ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರು ಮನೆಯಲ್ಲಿದ್ದುಕೊಂಡೇ ರೋಗ ಗೆಲ್ಲುವುದು ಹೇಗೆ?

|
Google Oneindia Kannada News

ನವದೆಹಲಿ, ಏಪ್ರಿಲ್ 28: ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಾಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿರಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಮನೆಯಲ್ಲಿದ್ದುಕೊಂಡೇ ಕೊರೊನಾ ಗೆಲ್ಲುವುದು ಹೇಗೆ ಎಂಬುದನ್ನು ಡಾ. ಅದಿತಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ಕೆಲವು ವ್ಯಾಯಾಮಗಳ ಬಗ್ಗೆ ಕೂಡ ಅವರು ಸಲಹೆ ನೀಡಿದ್ದಾರೆ.

ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

ವೈದ್ಯರು ನೀಡಿರುವ ಕೆಲವು ಸಲಹೆಯನ್ನು ಓದಿದ ಬಳಿಕ ಎಂಥಾ ಪರಿಸ್ಥಿತಿ ಬಂದಾಗ ನೀವು ವೈದ್ಯರ ಬಳಿಗೆ ಹೋಗಬೇಕು ಅಥವಾ ಸೌಮ್ಯ ಪ್ರಮಾಣದ ಸೋಂಕು ಕಾಣಿಸಿಕೊಂಡಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.

 Advisory From Doctors Team, Home Care For Covid Positive Patients

ಯಾವುದೇ ಕಾರಣಕ್ಕೂ ಸೋಂಕಿದೆ ಎಂದು ಭಯಪಡಬೇಡಿ, ಎಲ್ಲರಿಗೂ ಉಸಿರಾಟದಂತಹ ಸಮಸ್ಯೆ ಉಂಟಾಗುವುದಿಲ್ಲ, ಮನೆಯಲ್ಲಿದ್ದುಕೊಂಡೇ ಸೋಂಕನ್ನು ಕಡಿಮೆ ಮಾಡಿಕೊಳ್ಳಬಹುದು.

ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್

-ಕೇವಲ ಆಯಾಸ ಸೇರಿದಂತೆ ಯಾವುದೇ ಲಕ್ಷಣಗಳು ಇದ್ದಲ್ಲಿ ಅದು ಕೋವಿಡ್ 19 ಎಂದು ಭಾವಿಸಿ.
-ಕೋವಿಡ್ ತೀವ್ರ ಸ್ವರೂಪಕ್ಕೆ ಹೋಗುವವರೆಗೆ ಕಾಯಬೇಡಿ, ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆದುಕೊಳ್ಳಿ.
-ನಿತ್ಯ ದೇಹದ ಟೆಂಪರೇಚರ್, ನಾಲ್ಕು ಬಾರಿ ಪಲ್ಸ್ ರೇಟ್ ಚೆಕ್ ಮಾಡಿ
-ಆಕ್ಸಿಜನ್ ಪ್ರಮಾಣ ಶೇ.94ರಷ್ಟಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು, ಆಕ್ಸಿಜನ್ ಪ್ರಮಾಣ ಶೇ.85ಕ್ಕಿಂತ ಕಡಿಮೆ ಇದ್ದಾಗಲೂ ಕೆಲವೊಂದು ಬಾರಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
-ಕ್ಯಾಲ್ಶಿಯಮ್ ಅಂಶವಿರುವ ಆಹಾರ ಸೇವಿಸಿ
-ಯಾವಾಗಲೂ ಮಲಗಿಕೊಳ್ಳದೆ ರೂಮಿನೊಳಗೆ ಸಣ್ಣ ಸಣ್ಣ ವ್ಯಾಯಾಮವನ್ನು ಮಾಡಿ
-ಮನೆಯಲ್ಲಿರುವ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಬೇಕು, ಜಾಗ್ರತರಾಗಿರಬೇಕು
-ನಿತ್ಯ ಉಸಿರಾಟ ಸರಾಗುವಂತಹ ಕೆಲವು ವ್ಯಾಯಾಮವನ್ನು ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.

English summary
Here is the Advisory From Doctors Team, Home Care For Covid Positive Patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X