ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವೈಮಾನಿಕ ದಾಳಿ ನಂತರ ಸೇನೆಯಿಂದ 'ಕವನ' ಟ್ವೀಟ್

|
Google Oneindia Kannada News

ನವದೆಹಲಿ, ಫೆಬ್ರವರಿ 26: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್, ಮುಜಾಫರಬಾದ್, ಚಕೋತಿಯಲ್ಲಿ ಅಡಗಿದ್ದ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ಇಂದು ನಡೆಸಿದ ವೈಮಾನಿಕ ದಾಳಿ ಬಗ್ಗೆ ಭಾರತೀಯ ಭೂ ಸೇನಾ ಎಡಿಜಿಪಿ ಪಿಐನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ.

ಜೈಷ್ ಎ ಮೊಹಮ್ಮದ್ ಉಗ್ರರ ಅಡಗುತಾಣಗಳ ಮೇಲೆ ವಾಯು ದಾಳಿ ನಡೆದ ಕೆಲ ಹೊತ್ತಿನ ನಂತರ ಭಾರತೀಯ ಸೇನಾಪಡೆಯ ಸಾರ್ವಜನಿಕ ಸಂಪರ್ಕ ಇಲಾಖೆ(@adgpi) ಯು ದಾಳಿಯನ್ನು ಕವನದ ಮೂಲದ

ಉಗ್ರರ ಮೂರು ನೆಲೆಗಳ ಮೇಲೆ ಕರಾರುವಾಕ್ ದಾಳಿ ನಡೆದಿದ್ದು ಹೇಗೆ?ಉಗ್ರರ ಮೂರು ನೆಲೆಗಳ ಮೇಲೆ ಕರಾರುವಾಕ್ ದಾಳಿ ನಡೆದಿದ್ದು ಹೇಗೆ?

'ವೈರಿಗಳ ಮುಂದೆ ಕ್ಷಮಶೀಲರಾದ್ದೆವು ನಾವು ಪಾಂಡವರಂತೆ. ನೀವು ಕೌರವರಂತೆ ಬೀಗಿದಿರಿ. ಪಾಂಡವರು ಐವರೇ, ಅವರೇನು ಮಾಡುತ್ತಾರೆ ಎಂದು ಮೇಲಿಂದ ಮೇಲೆ ದಾಳಿ ನಡೆಸಿದಿರಿ. ಅದಕ್ಕೆ ನಾವು ತಕ್ಕ ಪಾಠ ಕಲಿಸಿದ್ದೇವೆ. ವಿಜಯ ಗಳಿಸಲು ಸಾಧ್ಯವಾದವರು ಮಾತ್ರ ಸಂಧಿ ಬಗ್ಗೆ ಯೋಚಿಸಬಹುದು' ಎಂದು ಸೇನಾ ಸಾರ್ವಜನಿಕ ಮಾಹಿತಿ ಇಲಾಖೆಯ ಎಡಿಜಿ ಪಿಐ ಟ್ವೀಟ್​ ಮಾಡಿದ್ದಾರೆ. #IndianArmy #Alwaysready ಎಂಬ ಹ್ಯಾಶ್ ಟ್ಯಾಗ್ ಬಳಸಲಾಗಿದೆ.

ADG PI of the Indian army tweets a poem over the IAF strike in Pakistan

ಹಿಂದಿ ಭಾಷೆಯ ಈ ಕವನದ ಅನುವಾದ "if you are docile and polite before the enemy, he may consider you as a coward, the way Kauravas treated Pandavas".

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

Peace overtures, the poem says, is possible only when you are in a powerful position and capable to win.

English summary
ADG PI of the Indian army tweets a poem over the IAF strike in Pakistan. Indian Air Force on Tuesday morning crossed the Line of Control and carried out aerial strikes at multiple targets. ADG PI of the Indian army has tweeted a poem over the surgical strike over Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X