ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಾಧ್ಯತೆ
ನವದೆಹಲಿ, ಸೆ. 22: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳವಾಗುವ ಸಾಧ್ಯತೆ ನಿಚ್ಚಳವಾಗಿದೆ. ಬಹುಕಾಲದ ಬೇಡಿಕೆ 2018ರ ಜನವರಿಯಲ್ಲಿ ಈಡೇರುವ ಸಾಧ್ಯತೆ ಇದೆ.
7ನೇ
ವೇತನ
ಆಯೋಗ
ಏನು?
ಏತ್ತ?
ಯಾಕೆ?
ಲೆಕ್ಕಾಚಾರ
ಹೇಗೆ?
7ನೇ
ವೇತನ
ಆಯೋಗದ
ಅಡಿಯಲ್ಲಿ
ಸುಮಾರು
50
ಲಕ್ಷ
ಕೇಂದ್ರ
ಸರ್ಕಾರಿ
ನೌಕರರ
ಮೂಲ
ವೇತನ
ಹೆಚ್ಚಳ
ಮಾಡಲು
ಸರ್ಕಾರ
ಮುಂದಾಗಿದೆ
ಎಂಬ
ಸುದ್ದಿ
ಬಂದಿದೆ.
ನೌಕರರ ಮೂಲ ವೇತನವನ್ನು 2.57 ಪಟ್ಟು ಹೆಚ್ಚಳ ಮಾಡುವಂತೆ 7ನೇ ವೇತನ ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ 3.00 ಪಟ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಕನಿಷ್ಠ ವೇತನ 18,000 ರೂ.ನಿಂದ 21,000 ರೂ.ಗೆ ಏರಿಕೆ ಆಗಲಿದೆ.
ಆದರೆ, ಅಲ್ಪ ಪ್ರಮಾಣದ ಏರಿಕೆಗೆ ಶಿಫಾರಸ್ಸು ಮಾಡಿರುವ 7ನೇ ವೇತನ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಶೇ 3.68ರಷ್ಟು ಏರಿಕೆಯಂತೆ ಕನಿಷ್ಠ ಮೂಲ ವೇತನವನ್ನು 26 ಸಾವಿರಕ್ಕೇರಿಸುವಂತೆ ನೌಕಕರು ಬೇಡಿಕೆ ಇಟ್ಟಿದ್ದಾರೆ.
Comments
salary hike salary government employee nda narendra modi ಸಂಬಳ ವೇತನ ಭತ್ಯೆ ಸರ್ಕಾರಿ ನೌಕರ ಎನ್ ಡಿಎ ನರೇಂದ್ರ ಮೋದಿ
English summary
The central government employees may have to wait till January for the revised minimum pay under 7th Pay Commission, a media report said.