ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಇಂದು 73,272 ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಇಂದು 73,272 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ 926 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 69,79,424 ಪ್ರಕರಣಗಳಿವೆ. 59,88,823 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 1,07,416 ಮಂದಿ ಸಾವನ್ನಪ್ಪಿದ್ದಾರೆ.

73,272 New COVID Cases Reported In India In the Last 24 Hours

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಲಕ್ಷದ ಹತ್ತಿರಕ್ಕೆ ಬಂದಿದೆ, 8,83,185 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.85.8ರಷ್ಟಿದೆ. ಇದುವರೆಗೂ 8.5 ಕೋಟಿಯಷ್ಟು ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 69,06,152ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 69,06,152

ಆಂಧ್ರಪ್ರದೇಶದಲ್ಲಿ 739719 ಮಂದಿ ಕೊರೊನಾ ಸೋಂಕಿತರು, ಅರುಣಾಚಲಪ್ರದೇಶದಲ್ಲಿ 11479, ಅಸ್ಸಾಂ 191397, ಬಿಹಾರ 193072, ಚಂಡೀಗಢ 12922, ದೆಹಲಿ 300833, ಗೋವಾ 37102, ಗುಜರಾತ್ 147789, ಹರ್ಯಾಣ 138682, ಹಿಮಾಚಲಪ್ರದೇಶ 1778, ಕರ್ನಾಟಕ 679356, ಕೇರಳ 258850, ಮಹಾರಾಷ್ಟ್ರ 1493884, ಮಧ್ಯಪ್ರದೇಶ 142022, ನಾಗಾಲ್ಯಾಂಡ್ 6736, ತಮಿಳುನಾಡು 640943, ಉತ್ತರ ಪ್ರದೇಶ 427459, ಪಶ್ಚಿಮ ಬಂಗಾಳ 284030, ಉತ್ತರಾಖಂಡ 53359, ತ್ರಿಪುರ 27982 ಪ್ರಕರಣಗಳು ಪತ್ತೆಯಾಗಿವೆ.

English summary
India's COVID19 tally 69,79,424 after 73,272 new casನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಇಂದು 73,272 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಕಳೆದ 24 ಗಂಟೆಯಲ್ಲಿ 926 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 69,79,424 ಪ್ರಕರಣಗಳಿವೆ. 59,88,823 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 1,07,416 ಮಂದಿ ಸಾವನ್ನಪ್ಪಿದ್ದಾರೆ.es & 926 deaths reported in the last 24 hours. death numbers 1,07,416.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X