ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟಿನ 6 ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು?

|
Google Oneindia Kannada News

ನವದೆಹಲಿ, ಫೆಬ್ರವರಿ 25: ಸುಪ್ರೀಂಕೋರ್ಟಿನ 6 ಮಂದಿ ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತಂತೆ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಅವರು ಮಾಹಿತಿ ನೀಡಿದ್ದಾರೆ.

ಎಚ್1ಎನ್1 ಸೋಂಕು ಹರಡಿರುವ ಶಂಕೆ ಇರುವುದರಿಂದ ಸುಪ್ರೀಂಕೋರ್ಟಿನ ಎಲ್ಲಾ ಸಿಬ್ಬಂದಿಗಳಿಗೂ ತುರ್ತಾಗಿ ಆರೋಗ್ಯ ತಪಾಸಣೆ, ವೈದ್ಯಕೀಯ ನೆರವು ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್(ಎಸ್ ಸಿ ಬಿಎ) ಅಧ್ಯಕ್ಷರು ಹೇಳಿದ್ದಾರೆ.

6 Supreme Court judges down with suspected H1N1

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹಾಗೂ ಎಸ್ ಸಿಬಿಎ ಅಧ್ಯಕ್ಷ ದುಷ್ಯಂತ್ ದವೆ ಅವರು ಈ ಬಗ್ಗೆ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ. ವಕೀಲರು, ನ್ಯಾಯಮೂರ್ತಿಗಳಿಗೆ ಚುಚ್ಚುಮದ್ದು ನೀಡುವ ಶಿಬಿರ ಆಯೋಜಿಸುವುದು ಸೇರಿದಂತೆ ವೈದ್ಯಕೀಯ ನೆರವಿಗಾಗಿ 10 ಲಕ್ಷ ರುಗಳನ್ನು ಎಸ್ ಸಿ ಬಿಎ ಮಂಜೂರು ಮಾಡಿದೆ.

READ IN ENGLISH

English summary
Justice DY Chandrachud announced that six of his fellow judges had H1N1 infections. Chief Justice Sharad Arvind Bobde and SCBA President Dushyant Dave met to discuss the suspected outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X