ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ

|
Google Oneindia Kannada News

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಹುತೇಕ ಅಂತಿಮ ಚಿತ್ರಣವೊಂದನ್ನು ನೀಡಿದೆ. ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತೆ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರಕ್ಕೆ ಏರಲಿದೆ. ಛತ್ತೀಸ್ ಗಢ, ಮಧ್ಯಪ್ರದೇಶ ಹಾಗೂ ರಾಜಸ್ತಾನ ಕಾಂಗ್ರೆಸ್ ಪಾಲಾಗುವುದು ಖಚಿತವಾದಂತೆ ಆಗಿದೆ.

ಸಂಜೆ ಐದೂವರೆ ಹೊತ್ತಿಗೆ ಯಾವ ರಾಜ್ಯದಲ್ಲಿ ಯಾವ ಪಕ್ಷ, ಎಷ್ಟು ಸ್ಥಾನ ಗಳಿಸಿದ್ದವು ಎಂಬುದರ ವಿವರ ಇಲ್ಲಿದೆ. ಚುನಾವಣೆ ಆಯೋಗದಿಂದ ಅಧಿಕೃತವಾಗಿ ಇನ್ನೂ ಫಲಿತಾಂಶ ಘೋಷಣೆ ಆಗಬೇಕಿದೆ. ಇಲ್ಲಿರುವ ಸಂಖ್ಯೆಗಳಲ್ಲಿ ಬದಲಾವಣೆ ಆಗಬಹುದಾಗಿದೆ.

5 state assembly elections comprehensive results

ಮಿಜೋರಾಂ: ಒಟ್ಟು ಸ್ಥಾನಗಳು- 40

ಮಿಜೋ ನ್ಯಾಷನಲ್ ಫ್ರಂಟ್ 26

ಪಕ್ಷೇತರರು 8

ಕಾಂಗ್ರೆಸ್ 5

ಬಿಜೆಪಿ 1

ತೆಲಂಗಾಣ: ಒಟ್ಟು ಸ್ಥಾನಗಳು- 119

ತೆಲಂಗಾಣ ರಾಷ್ಟ್ರೀಯ ಸಮಿತಿ 87

ಟಿಡಿಪಿ+ಕಾಂಗ್ರೆಸ್ 21

ಎಐಎಂಐಎಂ 7

ಇತರರು 4

ಛತ್ತೀಸ್ ಗಢ: ಒಟ್ಟು ಸ್ಥಾನಗಳು- 90

ಕಾಂಗ್ರೆಸ್ 65

ಬಿಜೆಪಿ 17

ಬಿಎಸ್ ಪಿ+ 8

ರಾಜಸ್ತಾನ: ಒಟ್ಟು ಸ್ಥಾನಗಳು- 199

ಕಾಂಗ್ರೆಸ್ 100

ಬಿಜೆಪಿ 73

ಪಕ್ಷೇತರರು 12

ಇತರರು 14

ಮಧ್ಯಪ್ರದೇಶ: ಒಟ್ಟು ಸ್ಥಾನಗಳು- 230

ಕಾಂಗ್ರೆಸ್ 115

ಬಿಜೆಪಿ 106

ಪಕ್ಷೇತರರು 4

ಇತರರು 5


English summary
Here is the 5 state assembly elections comprehensive results till December 11th evening 5.30. Rajasthan, Madhya Pradesh, Chhattisgarh, Telangana and Mizoram assembly elections results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X