ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ಚಿತ್ರ ನೋಡಿ ಎಂಟರ ಬಾಲಕಿ ಮೇಲೆ ಕಾಮುಕ ಬಾಲಕರಿಂದ ಅತ್ಯಾಚಾರ

|
Google Oneindia Kannada News

ಡೆಹ್ರಾಡೂನ್, ಜುಲೈ 17: ಅಶ್ಲೀಲ ಚಿತ್ರ ನೋಡಿ, ನಂತರ ಎಂಟು ವರ್ಷದ ಬಾಲಕಿ ಮೇಲೆ 5 ಬಾಲಕರು ಸಾಮೂಹಿತ ಅತ್ಯಾಚಾರ ಎಸಗಿದ ಘಟನೆ ಡೆಹ್ರಾಡೂನ್ ನ ಶಾಸ್ಪುರ ಎಂಬಲ್ಲಿ ನಡೆದಿದೆ.

ಜುಲೈ 12 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು 9-14 ವರ್ಷದ ಮಕ್ಕಳು ಎಂದು ಗುರುತಿಸಲಾಗಿದೆ.

ಪುತ್ತೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ:ಆರೋಪಿ ಬಂಧನಪುತ್ತೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ:ಆರೋಪಿ ಬಂಧನ

ಮನೆ ಎದುರಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ನಂಗತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಆರೋಪಿಗಳೂ ಸಂತ್ರಸ್ತೆಯ ಊರಿನವರೇ ಎಂಬುದು ತಿಳಿದುಬಂದಿದೆ.

5 minor boys gangraped 8 years old girl after watching an obscene video in Dehradun

ಐವರು ಬಾಲಕರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅತ್ಯಾಚಾರ ಎಸಗುವ ಎರಡು ದಿನ ಮೊದಲು ಈ ಆರೋಪಿಗಳು ಮೊಬೈಲ್ ಫೋನಿನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದರು ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ಸುಟ್ಟ ಪಾಪಿಗಳು ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ಸುಟ್ಟ ಪಾಪಿಗಳು

ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ(Protection of children from sexual offences) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

English summary
5 minor boys gangraped an 8 years old girl after watching an obscene video on their mobile phone. All accused are arrested by Police. The incident took place in Dehradun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X