ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ ಮಗು ಸಾವು

ಗುಜರಾತಿನ ಸುರೇಂದ್ರ ನಗರದ ಕರ್ಸಂಗಧ್ ಗ್ರಾಮದಲ್ಲಿ 4 ರ ಹರೆಯದ ಮಗುವೊಂದು 500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದೆ. ಹೊಲದಲ್ಲಿದ್ದ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

By Sachhidananda Acharya
|
Google Oneindia Kannada News

ಅಹಮದಾಬಾದ್, ಏಪ್ರಿಲ್ 6: ಗುಜರಾತಿನಲ್ಲಿ ಸುರೇಂದ್ರ ಸಗರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 4 ವರ್ಷದ ಮಗು ದುರಂತ ಅಂತ್ಯ ಕಂಡಿದೆ. ಹಲವು ಪ್ರಯತ್ನಗಳ ನಂತರವೂ ಮಗು ಬದುಕುಳಿದಿಲ್ಲ.

ದೇಶದಲ್ಲಿ ಹಲವು ಮಕ್ಕಳು ಕೊಳವೆ ಬಾವಿಗೆ ಬಿದ್ದು ಬಲಿಯಾದ ನಂತರವೂ ಪುಟಾಣಿ ಮಕ್ಕಳು ಕೊಳವೆ ಬಾವಿಗೆ ಬೀಳುವುದು ಮಾತ್ರ ನಿಂತಿಲ್ಲ.

ಗುಜರಾತಿನ ಸುರೇಂದ್ರ ನಗರದ ಕರ್ಸಂಗಧ್ ಗ್ರಾಮದಲ್ಲಿ 4 ರ ಹರೆಯದ ಮಗುವೊಂದು 500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದೆ. ಹೊಲದಲ್ಲಿದ್ದ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.[ಕೊಳವೆ ಬಾವಿ ದುರಂತ ತಪ್ಪಿಸಲು ಹೊಸ ಮಾರ್ಗ ಸೂಚಿ]

4 year old child fell into a 500 ft borewell in Gujarat.

ಕೊಳವೆಬಾವಿಯ 250 ಅಡಿ ಆಳದಲ್ಲಿ ಅಂದರೆ ಬೋರ್ ವೆಲ್ ಮಧ್ಯಭಾಗದಲ್ಲಿ ಮಗು ಸಿಕ್ಕಿ ಹಾಕಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳದವರು ಬಂದಿದ್ದು ಮಗುವನ್ನು ರಕ್ಷಿಸಲು ಪ್ರಯತ್ನ ಪಡುತ್ತಿದ್ದಾರೆ.[ಕೊಳವೆ ಬಾವಿ ಮುಚ್ಚದಿದ್ದರೆ ಪೊಲೀಸ್ ಕೇಸ್]

4 year old child fell into a 500 ft borewell in Gujarat.

ಇದೀಗ ಉಸಿರುಗಟ್ಟಿ ಮಗು ಸಾಯಬಾರದು ಎಂಬ ಕಾರಣಕ್ಕೆ ಪೈಪ್ ಮೂಲಕ ಕೊಳವೆ ಬಾವಿಯೊಳಕ್ಕೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಮಗುವನ್ನು ಹೇಗೆ ಹೊರತೆಗೆಯಬೇಕು ಎಂಬ ಬಗ್ಗೆ ಆಲೋಚಿಸುತ್ತಿದ್ದಾರೆ.

English summary
4 year old child fell into a 500 ft borewell in Surendranagar's Karsangadh village in Gujarat. As per the basic report child is stuck at 250 ft and rescue operation is underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X