ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48 ಗಂಟೆಗಳಲ್ಲಿ ಮಿಜೋರಾಂನಲ್ಲಿ 3ನೇ ಭೂಕಂಪ: 4.1 ತೀವ್ರತೆ ದಾಖಲು

|
Google Oneindia Kannada News

ಛಾಂಪಾಯ್, ಜೂನ್ 24: ಮಿಜೋರಾಂನಲ್ಲಿ ಕಳೆದ 48 ಗಂಟೆಗಳಲ್ಲಿ ಮೂರನೇ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ.

Recommended Video

Karnataka government Fixed Charges for COVID-19 Treatment in Private Hospitals | Oneindia Kannada

ಕಳೆದ ಎರಡು ದಿನ ಎರಡು ಭೂಕಂಪಗಳು ಸಂಭವಿಸಿದೆ ಒಂದು 5.5 ತೀವ್ರತೆಯ ಭೂಕಂಪವಾಗಿದ್ದರೆ ಮಂಗಳವಾರ ಸಂಭವಿಸಿದ ಭೂಕಂಪದ ತೀವ್ರತೆ 3.7 ದಾಖಲಾಗಿತ್ತು.

ಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲುಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲು

ಇದೀಗ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಛಾಂಪಾಯ್‌ನಿಂದ 31 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಮಿಜೋರಾಂನಲ್ಲಿ ಬೆಳಗ್ಗೆ 8.02 ನಿಮಿಷಕ್ಕೆ ಭೂಕಂಪ ಸಂಭವಿಸಿದೆ.

4.1 Magnitude Earthquake Recorded In Mizoram

ಕಳೆದ ಎರಡು ದಿನಗಳಲ್ಲಿ 3 ಭೂಕಂಪಗಳನ್ನು ಮಿಜೋರಾಂ ಕಂಡಿದೆ. ಕೊರೊನಾ ವೈರಸ್ ಹಾವಳಿ ನಡುವೆ ಮಿಜೋರಾಂ ಭೂಕಂಪದಿಂದಾಗಿ ಆತಂಕಕ್ಕೀಡಾಗಿದೆ.

English summary
An earthquake of magnitude 4.1 on the Richter scale struck 31 km South South-West (SSW) of Champhai, Mizoram at 08:02 am today,” the National Center for Seismology said in an official statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X