ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಜಿ ತೀರ್ಪು: ಸುಪ್ರೀಂ ರದ್ದುಗೊಳಿಸಿದ 122 ಲೈಸೆನ್ಸ್ ಗಳ ಕತೆಯೇನು?

|
Google Oneindia Kannada News

ನವದೆಹಲಿ, ಡಿಸೆಂಬರ್ 22: 2 ಜಿ ಸ್ಪೆಕ್ಟ್ರಂ ಹಗರಣದ ಎಲ್ಲಾ 17 ಆರೋಪಿಗಳನ್ನೂ ದೆಹಲಿಯ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸುತ್ತಿದ್ದಂತೆಯೇ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ 122 ಲೈಸೆನ್ಸ್ ಗಳ ಕತೆಯೇನು ಎಂಬ ಪ್ರಶ್ನೆ ಎದ್ದಿತ್ತು.

2G ಹಗರಣ ಕೇಸ್ ದಿಕ್ಕು ತಪ್ಪಿದ್ದೆಲ್ಲಿ?: ತೀರ್ಪಿನ ಮುಖ್ಯಾಂಶ2G ಹಗರಣ ಕೇಸ್ ದಿಕ್ಕು ತಪ್ಪಿದ್ದೆಲ್ಲಿ?: ತೀರ್ಪಿನ ಮುಖ್ಯಾಂಶ

ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು ಸುಪ್ರೀಂ ಕೋರ್ಟ್ ಆದೇಶದ ಮೇಲೆ ಪ್ರಭಾವ ಬೀರಲಿದೆಯೇ ಎಂದರೆ ಖಂಡಿತ ಇಲ್ಲ. ಕಾನೂನು ತಜ್ಞರು ಹೇಳುವ ಪ್ರಕಾರ ರದ್ದುಗೊಳಿಸಿರುವ 122 ಲೈಸೆನ್ಸ್ ಗಳೂ ರದ್ದಾಗಿಯೇ ಇರಲಿವೆ. ಅವುಗಳ ಯಾವ ಬದಲಾವಣೆಯೂ ಆಗುವುದಿಲ್ಲ. ಅಧೀನ ನ್ಯಾಯಾಲಯಗಳ ತೀರ್ಪು, ಸುಪ್ರೀಂ ತೀರ್ಪಿನ ಮೇಲೆ ಪರಿಣಾಮ ಬೀರಬೇಕೆಂದಿಲ್ಲ.

2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!

2G scam verdict: What happens to the 122 licences that SC quashed?

ಡಿ.21 ರಂದು ಹೊರಬಿದ್ದ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯ, 1.76 ಲಕ್ಷ ಕೋಟಿ ರೂ. 2 ಜಿ ಸ್ಪೆಕ್ಟ್ರಂ ಹಗರಣದ ಆರೋಪಿಗಳಾದ ಅಂದಿನ ಟೆಲಿಕಾಂ ಮಂತ್ರಿ ಎ.ರಾಜ, ಡಿಎಂಕೆ ಸಂಸದೆ ಕನ್ನಿಮೋಳಿ ಸೇರಿದಂತೆ 17 ಜನರನ್ನು ಖುಲಾಸೆಗೊಳಿಸಿತ್ತು.

English summary
With the special CBI court acquitting all persons in the 2G case, the big question is about the fate of the 122 licences granted to companies and the allocation of 2G spectrum which was quashed by the Supreme Court in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X