ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲಿ 30, ಭಾರತದ 21 ನಗರಗಳು ಮಾಲಿನ್ಯ ಭರಿತ

|
Google Oneindia Kannada News

ನವದೆಹಲಿ, ಫೆಬ್ರವರಿ 25: ಭಾರತವು ಈ ವರ್ಷ ಕೂಡ ಅತಿ ಹೆಚ್ಚು ಮಾಲಿನ್ಯಭರಿತ ನಗರಗಳನ್ನು ಹೊಂದಿದ ದೇಶ ಎಂಬ ಕುಖ್ಯಾತಿಗೆ ಕಾರಣವಾಗಿದೆ.

ವಿಶ್ವದ ಅತಿ ಹೆಚ್ಚು ಮಾಲಿನ್ಯಭರಿತ ನಗರಗಳ ಪೈಕಿ ಮತ್ತೆ ಭಾರತವು ಮೊದಲ ಸ್ಥಾನದಲ್ಲಿದೆ. ಚೀನಾವು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸುಧಾರಣೆಯನ್ನು ಕಂಡಿದೆ.

ಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ

2019ರ ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ ವಿಶ್ವದಲ್ಲಿ ಒಟ್ಟು 30ನಗರಗಳನ್ನು ಮಾಲಿನ್ಯಯುಕ್ತ ನಗರಗಳೆಂದು ಘೋಷಣೆ ಮಾಡಲಾಗಿದೆ. ಆದರೆ ದುರದೃಷ್ಟ ಸಂಗತಿಯೆಂದರೆ ವಿಶ್ವದ 30 ಮಾಲಿನ್ಯ ನಗರಗಳ ಪೈಕಿ 21ನಗರಗಳು ಭಾರತದಲ್ಲಿವೆ.

21 Of Worlds 30 Places With Worst Air In India

ದೆಹಲಿಯಲ್ಲಿ ಏರ್‌ ಕ್ಯಾಲಿಟಿ ಇಂಡೆಕ್ಸ್ ಲೆವೆಲ್ 800ಕ್ಕಿಂತ ಹೆಚ್ಚಾಗಿದೆ.ಇದು ಸಾಮಾನ್ಯ ವಾಯುಮಾಲಿನ್ಯಕ್ಕಿಂತಲೂ ಮೂರು ಪಟ್ಟು ಹೆಚ್ಚು ಎಂದೇ ಹೇಳಬಹುದು.ಮೈಕ್ರೋಸ್ಕೋಪಿಕ್ ಪಾರ್ಟಿಕಲ್ಸ್ ಡಯಾಮೀಟರ್‌ನಲ್ಲಿರುವ 2.5 ಮೈಕ್ರೋಮೀಟರ್ ಗಿಂತಲೂ ಸಣ್ಣದಾಗಿರುತ್ತದೆ. ಆದರೆ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ. ಇದು ನೇರವಾಗಿ ಶ್ವಾಸಕೋಶಕ್ಕಿಳಿದು ವಿವಿಧ ಬಗೆಯ ರೋಗಗಳನ್ನುಂಟು ಮಾಡುತ್ತವೆ.

2.5 ಪರ್ಟಿಕ್ಯುಲರ್ ಮ್ಯಾಟರ್ ಸಲ್‌ಫೇಟ್, ನೈಟ್ರೇಟ್, ಬ್ಲಾಕ್ ಕಾರ್ಬನ್ ಒಳಗೊಂಡಿರುತ್ತದೆ.ಇದರಿಂದ ಶ್ವಾಸಕೋಶ ತೊಂದರೆಗಳು ಉಂಟಾಗುತ್ತವೆ.

English summary
According to IQAir AirVisual's 2019 World Air Quality Report, 21 of the world's 30 cities with the worst air pollution are in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X