ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014 ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆದ್ದ ಹೈಪ್ರೊಫೈಲ್ ಕ್ಷೇತ್ರಗಳು

|
Google Oneindia Kannada News

ಕಳೆದ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೇರುವುದು ನಿಶ್ಚಿತ ಎನ್ನುವ ಹವಾ ಇತ್ತು. ಅದರಂತೆಯೇ, ಬಿಜೆಪಿ ಅಧಿಕಾರಕ್ಕೆ ಬಂತು.

464 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ದಯನೀಯ ಸೋಲು ಕಂಡಿತ್ತು. ಕೇವಲ 44ಸ್ಥಾನಗಳನ್ನು ಗೆಲ್ಲಲು ಮಾತ್ರ ರಾಷ್ಟ್ರೀಯ ಪಕ್ಷವೊಂದಕ್ಕೆ ಸಾಧ್ಯವಾಗಿತ್ತು. ಅಪರೂಪ ಎನ್ನುವಂತೆ, ವಿರೋಧ ಪಕ್ಷದ ಸ್ಥಾನಮಾನವೂ ಸಿಗುವುದೂ ಕಾಂಗ್ರೆಸ್ಸಿಗೆ ಕಷ್ಟವಾಗಿತ್ತು.

2014ರಲ್ಲಿ ಬಿಜೆಪಿ ಗೆದ್ದ ಹೈಪ್ರೊಫೈಲ್ ಲೋಕಸಭಾ ಸೀಟುಗಳು2014ರಲ್ಲಿ ಬಿಜೆಪಿ ಗೆದ್ದ ಹೈಪ್ರೊಫೈಲ್ ಲೋಕಸಭಾ ಸೀಟುಗಳು

ವಿರೋಧ ಪಕ್ಷದ ಸ್ಥಾನಮಾನ ಸಿಗಲು ಲೋಕಸಭೆಯ ಒಟ್ಟು ಸ್ಥಾನದ ಶೇ. ಹತ್ತರಷ್ಟು ಸೀಟು ಇರಬೇಕಾಗಿರುವುದು ಕಾನೂನು. ಕಾಂಗ್ರೆಸ್ಸಿನ ಹಲವು ಮುಖಂಡರು ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದರು.

ಪುಲ್ವಾಮಾ: ಮೋದಿ ಸರಕಾರದ ವಿರುದ್ದ ಕೇಜ್ರಿವಾಲ್ ಬೆಚ್ಚಿಬೀಳಿಸುವ ಹೇಳಿಕೆಪುಲ್ವಾಮಾ: ಮೋದಿ ಸರಕಾರದ ವಿರುದ್ದ ಕೇಜ್ರಿವಾಲ್ ಬೆಚ್ಚಿಬೀಳಿಸುವ ಹೇಳಿಕೆ

ಹಲವು ಕಡೆ ತ್ರಿಕೋಣ ಸ್ಪರ್ಧೆಯಿಂದಾಗಿ, ಕಾಂಗ್ರೆಸ್ ಕೆಲವೊಂದು ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕಳೆದ ಚುನಾವಣೆಯಲ್ಲಿ ಹೈಪ್ರೊಫೈಲ್ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ಸಿಗರು ಯಾರು? ಮುಂದೆ ಓದಿ..

ಹರ್ಯಾಣದ ರೋಹ್ಟಕ್ ಲೋಕಸಭಾ ಕ್ಷೇತ್ರ

ಹರ್ಯಾಣದ ರೋಹ್ಟಕ್ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ದೀಪೇಂದರ್ ಸಿಂಗ್ ಹೂಡಾ
ಕ್ಷೇತ್ರ, ರಾಜ್ಯ: ರೋಹ್ಟಕ್, ಹರ್ಯಾಣ
ಪರಾಜಿತ ಅಭ್ಯರ್ಥಿ, ಪಕ್ಷ : ಓಂ ಪ್ರಕಾಶ್ ಧನ್ಕರ್, ಬಿಜೆಪಿ
ಗೆಲುವಿನ ಅಂತರ : 170,627

ಕರ್ನಾಟಕದ ಕಲಬುರಗಿ ಲೋಕಸಭಾ ಕ್ಷೇತ್ರ

ಕರ್ನಾಟಕದ ಕಲಬುರಗಿ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ
ಕ್ಷೇತ್ರ, ರಾಜ್ಯ: ಕಲಬುರಗಿ, ಕರ್ನಾಟಕ
ಪರಾಜಿತ ಅಭ್ಯರ್ಥಿ, ಪಕ್ಷ : ರೇವೂನಾಯಕ್ ಬೆಳಮಗಿ, ಬಿಜೆಪಿ
ಗೆಲುವಿನ ಅಂತರ : 74,733

ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ

ಕರ್ನಾಟಕದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಕರ್ನಾಟಕದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ವೀರಪ್ಪ ಮೊಯ್ಲಿ
ಕ್ಷೇತ್ರ, ರಾಜ್ಯ: ಚಿಕ್ಕಬಳ್ಳಾಪುರ, ಕರ್ನಾಟಕ
ಪರಾಜಿತ ಅಭ್ಯರ್ಥಿ, ಪಕ್ಷ : ಬಿ ಎನ್ ಬಚ್ಚೇಗೌಡ, ಬಿಜೆಪಿ
ಗೆಲುವಿನ ಅಂತರ : 9,520

ಕರ್ನಾಟಕದ ಕೋಲಾರ ಲೋಕಸಭಾ ಕ್ಷೇತ್ರ

ಕರ್ನಾಟಕದ ಕೋಲಾರ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಕೆ ಎಚ್ ಮುನಿಯಪ್ಪ
ಕ್ಷೇತ್ರ, ರಾಜ್ಯ: ಕೋಲಾರ, ಕರ್ನಾಟಕ
ಪರಾಜಿತ ಅಭ್ಯರ್ಥಿ, ಪಕ್ಷ : ಕೋಲಾರ ಕೇಶವ, ಜೆಡಿಎಸ್
ಗೆಲುವಿನ ಅಂತರ : 47,850

ಲೋಕಸಭೆ: ಬಿಜೆಪಿಗೆ ಹೈಯೆಸ್ಟ್- ಕಾಂಗ್ರೆಸ್ಸಿಗೆ ಲೋಯೆಷ್ಟು? ಲೋಕಸಭೆ: ಬಿಜೆಪಿಗೆ ಹೈಯೆಸ್ಟ್- ಕಾಂಗ್ರೆಸ್ಸಿಗೆ ಲೋಯೆಷ್ಟು?

ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರ

ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಕೆ ವಿ ಥಾಮಸ್
ಕ್ಷೇತ್ರ, ರಾಜ್ಯ: ಎರ್ನಾಕುಲಂ , ಕೇರಳ
ಪರಾಜಿತ ಅಭ್ಯರ್ಥಿ, ಪಕ್ಷ : ಕ್ರಿಸ್ಟಿ ಫೆರ್ನಾಂಡಿಸ್, ಪಕ್ಷೇತರ
ಗೆಲುವಿನ ಅಂತರ : 87,047

ಬಿಜೆಪಿ ಜಯದ ಹಿಂದಿನ ಮೈಲುಗಲ್ಲುಗಳು ಹೀಗಿವೆಬಿಜೆಪಿ ಜಯದ ಹಿಂದಿನ ಮೈಲುಗಲ್ಲುಗಳು ಹೀಗಿವೆ

ಕೇರಳದ ಅಲಪುಜಾ ಲೋಕಸಭಾ ಕ್ಷೇತ್ರ

ಕೇರಳದ ಅಲಪುಜಾ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಕೆ ಸಿ ವೇಣುಗೋಪಾಲ್
ಕ್ಷೇತ್ರ, ರಾಜ್ಯ: ಅಲಪುಜಾ , ಕೇರಳ
ಪರಾಜಿತ ಅಭ್ಯರ್ಥಿ, ಪಕ್ಷ : ಸಿ ಬಿ ಚಂದ್ರಬಾಬು, ಸಿಪಿಐ(ಎಂ)
ಗೆಲುವಿನ ಅಂತರ : 19,407

ಕರ್ನಾಟಕ: ಕಾಂಗ್ರೆಸ್ಸಿಗೆ ಎಷ್ಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಿನ್ನಡೆಕರ್ನಾಟಕ: ಕಾಂಗ್ರೆಸ್ಸಿಗೆ ಎಷ್ಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಿನ್ನಡೆ

ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ

ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಶಶಿ ತರೂರ್
ಕ್ಷೇತ್ರ, ರಾಜ್ಯ: ತಿರುವನಂತಪುರಂ , ಕೇರಳ
ಪರಾಜಿತ ಅಭ್ಯರ್ಥಿ, ಪಕ್ಷ : ಓ ರಾಜಗೋಪಾಲ್, ಬಿಜೆಪಿ
ಗೆಲುವಿನ ಅಂತರ : 15,470

ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ

ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಜ್ಯೋತಿರಾದಿತ್ಯ ಸಿಂದಿಯಾ
ಕ್ಷೇತ್ರ, ರಾಜ್ಯ: ಗುಣಾ , ಮಧ್ಯಪ್ರದೇಶ
ಪರಾಜಿತ ಅಭ್ಯರ್ಥಿ, ಪಕ್ಷ :ಜೈಭಾನ್ ಸಿಂಗ್ ಪವಾಲಿಯಾ, ಬಿಜೆಪಿ
ಗೆಲುವಿನ ಅಂತರ : 120,792

ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರ

ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಅಶೋಕ್ ಚವಾಣ್
ಕ್ಷೇತ್ರ, ರಾಜ್ಯ: ನಾಂದೇಡ್, ಮಹಾರಾಷ್ಟ್ರ
ಪರಾಜಿತ ಅಭ್ಯರ್ಥಿ, ಪಕ್ಷ : ದಿಗಂಬರ್ ಬಾಪೂಜಿ ಪಾಟೀಲ್, ಬಿಜೆಪಿ
ಗೆಲುವಿನ ಅಂತರ : 81,455

ಉತ್ತರಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರ

ಉತ್ತರಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ಸೋನಿಯಾ ಗಾಂಧಿ
ಕ್ಷೇತ್ರ, ರಾಜ್ಯ: ರಾಯ್ ಬರೇಲಿ, ಉತ್ತರಪ್ರದೇಶ
ಪರಾಜಿತ ಅಭ್ಯರ್ಥಿ, ಪಕ್ಷ : ಅಜಯ್ ಅಗರವಾಲ್, ಬಿಜೆಪಿ
ಗೆಲುವಿನ ಅಂತರ : 352,713

ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ

ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ

ಗೆದ್ದ ಅಭ್ಯರ್ಥಿ: ರಾಹುಲ್ ಗಾಂಧಿ
ಕ್ಷೇತ್ರ, ರಾಜ್ಯ: ಅಮೇಠಿ, ಉತ್ತರಪ್ರದೇಶ
ಪರಾಜಿತ ಅಭ್ಯರ್ಥಿ, ಪಕ್ಷ : ಸ್ಮೃತಿ ಇರಾನಿ, ಬಿಜೆಪಿ
ಗೆಲುವಿನ ಅಂತರ : 108,173

English summary
2014 Loksabha Poll: List of High profile Congress candidate won. Congress is contested in 464 constituency but able to won only 44.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X