ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡಿನ ಮದುವೆ ವಯಸ್ಸು 18ಕ್ಕೆ ಇಳಿಸಿ: ಕಾನೂನು ಆಯೋಗ ಕೇಂದ್ರಕ್ಕೆ ಶಿಫಾರಸ್ಸು

|
Google Oneindia Kannada News

Recommended Video

ಮದುವೆಗೆ ಗಂಡಿನ ವಯಸ್ಸು 21ರಿಂದ 18ಕ್ಕೆ ಇಳಿಸಲು ಕೇಂದ್ರಕ್ಕೆ ಒತ್ತಾಯ | Oneindia kannada

ನವದೆಹಲಿ, ಆಗಸ್ಟ್‌ 31: ಗಂಡಿನ ಕನಿಷ್ಟ ಮದುವೆ ವಯಸ್ಸನ್ನು 21ರಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ.

ಏಕರೂಪ ನಾಗರೀಕ ಸಂಹಿತೆ ಕುರಿತ ವರದಿ ತಯಾರಿಸುತ್ತಿರುವ ಕಾನೂನು ಆಯೋಗವು ಏಕಾ-ಏಕಿ ಈ ರೀತಿಯ ಶಿಪಾರಸ್ಸನ್ನು ಕೇಂದ್ರಕ್ಕೆ ಮಾಡಿದೆ.

18 years should be the minimum age for men and women to get married

ಕಲಹರಹಿತ, ವಿಚ್ಛೇಧನ ರಹಿತ, ಮಹಿಳೆ ಮೇಲೆ ದೌರ್ಜನ್ಯ ರಹಿತ ಮದುವೆಗೆ ಇಬ್ಬರ ವಯಸ್ಸು ಸಮನಾಗಿರುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಕಾನೂನು ಆಯೋಗ ವ್ಯಕ್ತಪಡಿಸಿದೆ.

ನಿಖಿಲ್ ವಿವಾಹದ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ!ನಿಖಿಲ್ ವಿವಾಹದ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ!

ಯುವಕ-ಯುವತಿಯರ ಪ್ರಬುದ್ಧತೆಗೆ ಸಾರ್ವತ್ರಿಕವಾಗಿ ಒಂದು ವಯಸ್ಸು ಗುರುತಿಸಲಾಗಿದೆ. ಅದುವೇ 18. ಹಾಗಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಹ ಆ ವಯಸ್ಸು ಸೂಕ್ತ ಎಂದು ಕಾನೂನು ಆಯೋಗ ಶಿಫಾರಸ್ಸಿನಲ್ಲಿ ಹೇಳಿದೆ.

ಬಾಗಲಕೋಟೆ : ಪ್ರೀತಿಸಿ ಮದುವೆಯಾದ ಜೋಡಿಗೆ ಪ್ರಾಣ ಭೀತಿಬಾಗಲಕೋಟೆ : ಪ್ರೀತಿಸಿ ಮದುವೆಯಾದ ಜೋಡಿಗೆ ಪ್ರಾಣ ಭೀತಿ

1857 ರ ಭಾರತೀಯ ಪ್ರಬುದ್ಧತೆಯ ಕಾಯ್ದೆಯಲ್ಲಿ ಹೇಳಿರುವಂತೆ ಮದುವೆಗೆ ಯುವಕ ಹಾಗೂ ಯುವತಿಗೆ ಕನಿಷ್ಟ ಮದುವೆಯ ವಯಸ್ಸನ್ನು 18 ಮಾಡಬೇಕು ಎಂದು ಕಾನೂನು ಆಯೋಗ ಹೇಳಿದೆ. ಅಷ್ಟೆ ಅಲ್ಲದೆ ಜನಗಳ ನಂಬಿಕೆಯಾದ ಗಂಡ-ಹೆಂಡತಿಯ ನಡುವೆ ವಯಸ್ಸಿನ ಅಂತರವಿರಬೇಕು ಎಂಬುದಕ್ಕೆ ಕಾನೂನಿನಲ್ಲಿ ಜಾಗವಿಲ್ಲ ಎಂದಿದೆ.

English summary
Law commission today suggested to central government that 18 years should be the minimum age for men and women to get married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X