ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂದಲಿನ ಎಲ್ಲ ಸಮಸ್ಯೆಗೆ '10 ಡೇಸ್' ತೈಲದ ಒಂದೇ ಬಾಟಲ್ ನಲ್ಲಿ ಪರಿಹಾರ

Google Oneindia Kannada News

ಕೂದಲು ಉದುರುವ ಸಮಸ್ಯೆ ಒಂದಲ್ಲಾ ಒಂದು ಹಂತದಲ್ಲಿ ಎಲ್ಲರೂ ಎದುರಿಸುತ್ತಾರೆ. ಗಂಡಸರು- ಹೆಂಗಸರು ಎಂಬ ಭೇದ ಈ ವಿಚಾರದಲ್ಲಿ ಇಲ್ಲ. ಥೈರಾಯ್ಡ್, ಕಿಮೋಥೆರಪಿ, ಪ್ರೊಟೀನ್ ಕೊರತೆ, ರಕ್ತ ಹೀನತೆ, ವಿಟಮಿನ್ ಮಟ್ಟದಲ್ಲಿ ಕುಸಿತ ಹೀಗೆ ಕೂದಲು ಉದುರುವುದಕ್ಕೆ ನಾನಾ ಕಾರಣಗಳಿವೆ. ಕೂದಲಿನ ಬೆಳವಣಿಗೆಯ ಕುಂಠಿತ ಕೂಡ ಕೂದಲು ಉದುರಲು ಕಾರಣವಾಗುತ್ತದೆ.

10 ಡೇಸ್ ಎಂಬ ಆಯುರ್ವೇದಿಕ್ ತೈಲ ಭಾರತದಲ್ಲಿ ಈಗ ಬಹಳ ಹೆಸರು ಮಾಡಿದೆ. ಈ ತೈಲ ತಯಾರಾಗುವುದು ಕೇರಳದಲ್ಲಿ ಮತ್ತು ಐದರಿಂದ ಏಳು ದಿನದಲ್ಲಿ ಆಸಕ್ತರಿಗೆ ತಲುಪಿಸುವ ವ್ಯವಸ್ಥೆಯೂ ಇದೆ. ಈ ತೈಲ ಬಳಸುವುದರಿಂದ ಕೂದ್ಲು ಉದುರುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಹೊಸದಾಗಿ ಕೂದಲು ಬರುತ್ತದೆ. ಇದರ ಜತೆಗೆ ತಲೆಹೊಟ್ಟು ಸಾಸ್ಯೆ ಕೂಡ ನಿವಾರಣೆಯಾಗುತ್ತದೆ.

ಆದರೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ರೀತಿಯದಾಗಿರುತ್ತದೆ. ಮೂರು ವರ್ಷಗಳ ಹಿಂದೆಯೇ ಬೊಕ್ಕತಲೆ ಆದ ವ್ಯಕ್ತಿಗೆ ಈ ತೈಲದಿಂದ ಯಾವ ಸಹಾಯವೂ ಆಗಲ್ಲ. ಪಶ್ಚಿಮ ಘಟ್ಟದಲ್ಲಿ ಸಿಗುವ ಅಪರೂಪದ ಎಪ್ಪತ್ತಾರು ಗಿಡಮೂಲಿಕೆಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಮೂವತ್ತರ ವಯಸ್ಸಿನ ಮಧ್ಯಭಾಗದಲ್ಲಿರುವವರನ್ನು ದೃಷ್ಟಿಯಲ್ಲಿರಿಸಿಕೊಂಡು ಇದು ತಯಾರಾಗಿದೆ.

10 ಡೇಸ್ ತೈಲವು ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಭಾರತದಾದ್ಯಂತ ಸಾವಿರಾರು ಮಂದಿ ಈ ಉತ್ಪನ್ನದ ಪ್ರಯೋಜನ ಪಡೆದಿದ್ದಾರೆ. ಎಕಾಂ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಅವರ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಯಾವುದೇ ಸ್ಥಳಕ್ಕೆ ಶೀಘ್ರವಾಗಿ ತೈಲವನ್ನು ತಲುಪಿಸುವ ವ್ಯವಸ್ಥೆ ಇದೆ.

ಉಳಿದ ತೈಲದ ಜತೆಗೆ ಹೋಲಿಸಿದರೆ ಇದರ ಬೆಲೆ ಏಕಿಷ್ಟು ಹೆಚ್ಚು ಎಂದು ಅಚ್ಚರಿ ಪಡಬಹುದು. ಒಂದು ವಿಚಾರ ಈ ಹಂತದಲ್ಲಿ ಹೇಳಿಬಿಡಬೇಕು. ಇದು ಸಂಪೂರ್ಣವಾಗಿ ಕೈಯಿಂದಲೇ ತಯಾರು ಮಾಡುವ ತೈಲ ಮತ್ತು ಶುದ್ಧ ಆಯುರ್ವೇದಿಕ್ ಉತ್ಪನ್ನ. ಜತೆಗೆ ಐಎಸ್ ಒ ಮತ್ತು ಜಿಎಂಪಿಯಿಂದ ಪ್ರಮಾಣೀಕೃತವಾಗಿದೆ.

ಕೇಶ ತೈಲವನ್ನು ಬಳಸುವುದಕ್ಕೆ ಸೂಚನೆಗಳು:

* ಎಷ್ಟು ನಿರಂತರವಾಗಿ ಈ ತೈಲವನ್ನು ಬಳಸುತ್ತೀರಿ ಹಾಗೂ ಕೂದಲು ಬುಡಕ್ಕೆ ಇದನ್ನು ಹೇಗೆ ಮಸಾಜ್ ಮಾಡುತ್ತೀರಿ ಎಂಬುದು ಯಶಸ್ಸಿಗೆ ಬಹಳ ಮುಖ್ಯವಾದ ಸಂಗತಿ.

* ಮೊದಲಿಗೆ ಮತ್ತು ಮುಖ್ಯವಾಗಿ ಈ ತೈಲವನ್ನು ದಿನವೂ ಬಳಸಬೇಕು.

* ತಲೆಯ ಯಾವ ಭಾಗದಲ್ಲಿ ಹೆಚ್ಚು ಕೂದಲು ಉದುರಿದೆಯೋ ಅಲ್ಲಿ ನಿಮ್ಮ ಬೆರಳ ತುದಿಯಿಂದ ಕೂದಲ ಬುಡಕ್ಕೆ ಎಣ್ಣೆಯನ್ನು ಸವರಬೇಕು. ಆ ನಂತರ ಮೃದುವಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ರಕ್ತ ಚಲನೆ ಸಲೀಸಾಗಿ ಆಗುತ್ತದೆ. ಜತೆಗೆ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.

* ಈ ಎಣ್ಣೆ ತಯಾರಿಯಲ್ಲಿ ಬಳಸಿದ ಗಿಡ ಮೂಲಿಕೆಗಳು ದುರ್ಬಲವಾದ ಕೂದಲಿನ ಬೇರುಗಳ ಮೇಲೆ ಪರಿಣಾಮ ಬೀರಿ ಆರೋಗ್ಯವಂತ ಹಾಗೂ ಸದೃಢ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.

* ಹದಿನೈದು ನಿಮಿಷಗಳ ಕಾಲ ಕೂದಲಿಗೆ ಮಸಾಜ್ ಮಾಡಿದ ನಂತರದ ಹದಿನೈದು ನಿಮಿಷ ಹಾಗೇ ಬಿಡಬೇಕು. ಕೂದಲನ್ನು ತೊಳೆದ ನಂತರ ಶಾಂಪೂ ಬಳಸಬಾರದು.

* ಬಿಸಿ ನೀರೋ ಅಥವಾ ಮಿನರಲ್ ವಾಟರ್ ಕೂಡ ಬಳಸಬಾರದು. ಶಾಂಪೂ ಏಕೆ ಬಳಸಬಾರದು ಎಂದರೆ, ಇದರಿಂದ ಕೆಮಿಕಲ್ ರಿಯಾಕ್ಷನ್ ಆಗುತ್ತದೆ.

10 ಡೇಸ್ ಕೇಶ ತೈಲದ ಮಾರುಕಟ್ಟೆ ವಿಸ್ತರಣೆ ಕೂಡ ಆಗುತ್ತಿದೆ. ವಿದೇಶಗಳಲ್ಲಿರುವ ಗ್ರಾಹಕರಿಗೆ ಈ ಉತ್ಪನ್ನ ತಲುಪಿಸುವ ಪ್ರಯತ್ನ ನಡೆಯುತ್ತಿದೆ.

ಈಗಾಗಲೇ ಸಾವಿರಾರು ಗ್ರಾಹಕರು ಈ ಕೇಶ ತೈಲ ಬಳಕೆಯ ಫಲಿತಾಂಶದಿಂದ ಸಂತುಷ್ಟರಾಗಿದ್ದಾರೆ ಮತ್ತು ಇದರಿಂದ ನೀವೂ ಸಂತುಷ್ಟಗೊಂಡಿದ್ದರೆ ಸಾರ್ವಜನಿಕರಿಗೆ ಗೊತ್ತಾಗುವ ಮಾಧ್ಯಮದ ಮೂಲಕ ಅಭಿಪ್ರಾಯ ಹಂಚಿಕೊಳ್ಳಿ. ಆ ಮೂಲಕ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ.

ಕೈಯಿಂದಲೇ ತಯಾರಿಸಿದ ಈ ಕೇಶ ತೈಲವನ್ನು ಖರೀದಿಸಬೇಕು ಅಂತಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X