ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ 10 ಕೋಟಿ ಮತದಾರರು

|
Google Oneindia Kannada News

ನವದೆಹಲಿ, ಮೇ 19: ಕಳೆದ 40 ದಿನಗಳಿಂದ ಭಾರತದಲ್ಲಿ ನಡೆಯುತ್ತಿರುವ ಮತೋತ್ಸವಕ್ಕೆ ಭಾನುವಾರ ಸಂಜೆ ಆರು ಗಂಟೆಗೆ ತೆರೆ ಬೀಳಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂದು ಏಳನೇ ಹಂತದ ಮತದಾನಕ್ಕೆ ಏಳು ರಾಜ್ಯ ಹಾಗೂ 1ಕೇಂದ್ರಾಡಳಿತ ಸೇರಿ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸುಮಾರು 10.01 ಕೋಟಿ ಮತದಾರರು 918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಲೋಕಸಭೆ ಚುನಾವಣೆ LIVE: ಬೆಳಗ್ಗೆ 9 ಗಂಟೆಯವರೆಗೆ ಎಲ್ಲೆಲ್ಲಿ ಎಷ್ಟು ಮತದಾನ ಲೋಕಸಭೆ ಚುನಾವಣೆ LIVE: ಬೆಳಗ್ಗೆ 9 ಗಂಟೆಯವರೆಗೆ ಎಲ್ಲೆಲ್ಲಿ ಎಷ್ಟು ಮತದಾನ

ಮತದಾನಕ್ಕಾಗಿ ಈ 59 ಕ್ಷೇತ್ರಗಳಲ್ಲಿ 1.12 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗಿದೆ.59 ಲೋಕಸಭಾ ಕ್ಷೇತ್ರಗಳ ಜೊತೆಗೆ ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಆಯ್ದ ಮತಗಟ್ಟೆಗಳಲ್ಲಿ ಮರು ಮತದಾನವೂ ನಡೆಯಲಿದೆ.

10 crore voters will decide 918 candidates fate

ಕಳೆದ ಆರು ಹಂತಗಳಲ್ಲಿ ಶೇ.66.88 ಸರಾಸರಿ ಮತದಾನ ದಾಖಲಾಗಿದೆ. ಕೊನೆಯ ಹಂತದಲ್ಲಿ ಎಷ್ಟು ಮತಪ್ರಮಾಣವಾಗುತ್ತದೆ ಎಂದು ಕಾದುನೋಡಬೇಕಿದೆ.

918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ 10 ಕೋಟಿ ಮತದಾರರು 918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ 10 ಕೋಟಿ ಮತದಾರರು

ಎಲ್ಲಾ ಏಳು ಹಂತಗಳಲ್ಲಿ ಒಟ್ಟು 542 ಕ್ಷೇತ್ರಗಳಿಗೆ ಮತದಾನವಾದಂತಾಗಲಿದೆ. ತಮಿಳುನಾಡಿನ ವೆಲ್ಲೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮದ ಕಾರಣದಿಂದ ಮತದಾನ ಮುಂದೂಡಲಾಗಿತ್ತು. ಹೀಗಾಗಿ ಮೇ 23ರಂದು 542 ಕ್ಷೇತ್ರಗಳ ಮತ ಎಣಿಕೆ ಮಾತ್ರ ನಡೆಯಲಿದೆ.

English summary
Lok Sabha elections 2019: 10.01 crore voters will decide the fate of 918 candidates across the 7 states and the one Union terrotory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X