ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ತೆಲಂಗಾಣದಲ್ಲಿ ವಿವಾಹ ಬಂಧನಕ್ಕಾಗಿ ಗೃಹ ಬಂಧನ ನಿರಾಕರಿಸಿದ ವರ

|
Google Oneindia Kannada News

ಹೈದರಾಬಾದ್, ಮಾರ್ಚ್ 21: ಕೊರೊನಾ ವೈರಸ್ ಭೀತಿ ನಡುವೆಯೂ ತೆಲಂಗಾಣದಲ್ಲಿ ಭರ್ಜರಿ ಮದುವೆಯೊಂದು ನಡೆದಿದೆ.

ಸುಮಾರು 1 ಸಾವಿರ ಮಂದಿ ಮದುವೆಗೆ ಆಗಮಿಸಿದ್ದರು. ವರ ಫ್ರಾನ್ಸ್‌ನಿಂದ ಆಗಮಿಸಿದ್ದ ಕಾರಣ ಮದುವೆ ಒಂದು ವಾರವಿರುವಾಗಿನಿಂದ ಆತನನ್ನು ಗೃಹ ಬಂಧನದಲ್ಲಿಡಲಾಗಿತ್ತು.

ನಿಖಿಲ್ ಮದುವೆಗೆ ಕೊರೊನಾ ಭೀತಿ: ಎಚ್ಡಿಕೆ ಕನಸು ಭಗ್ನನಿಖಿಲ್ ಮದುವೆಗೆ ಕೊರೊನಾ ಭೀತಿ: ಎಚ್ಡಿಕೆ ಕನಸು ಭಗ್ನ

ಆದರೆ ಸಾಮಾನ್ಯವಾಗಿ 14 ದಿನಗಳ ಕಾಲ ಗೃಹ ಬಂಧನದಲ್ಲಿರಬೇಕಾಗುತ್ತದೆ. ಆದರೆ ಮದುವೆ ಇದೆ ಎಂದು ವಿದೇಶದಿಂದ ಬಂದು ಒಂದು ವಾರಕ್ಕೆ ಗೃಹ ಬಂಧನದಿಂದ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾನೆ.

Telangana Man Defies Home Quarantine For His Wedding

ಮದುವೆಗೆ ಕುಟುಂಬದ ಹತ್ತಿರದ ಸಂಬಂಧಿಗಳಷ್ಟೇ ಆಗಮಿಸಿದ್ದರು. ಮದುವೆ ಮುಗಿದ ಬಳಿಕ ಆತನನ್ನು ಮತ್ತೆ ಗೃಹ ಬಂಧನದಲ್ಲಿಡಲಾಗಿದ್ದು, ರಿಸೆಪ್ಷನ್ ಮುಂದೂಡಲಾಗಿದೆ. ಆದರೆ ವರ, ವಧು, ಹಾಗೂ ಮದುವೆಗೆ ಬಂದಿದ್ದ ಯಾರೂ ಕೂಡ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ. ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಮದುವೆಗೆ ಬಂದವರೊಬ್ಬರು ಮಾಹಿತಿ ನೀಡಿದ್ದರು.

ವರ ಫ್ರಾನ್ಸ್‌ನಿಂದ ತನ್ನ ಸ್ನೇಹಿತನ ಜೊತೆಯಲ್ಲಿ ತೆಲಂಗಾಣಕ್ಕೆ ಬಂದಿದ್ದ, ಅವರಿಬ್ಬರನ್ನು ಗೃಹ ದಿಗ್ಬಂಧನದಲ್ಲಿಡಲಾಗಿತ್ತು. ಅವರು ಮದುವೆಗಾಗಿ ವಾರಂಗಲ್‌ಗೆ ತೆರಳಿದ್ದರು.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮದುವೆ ಹಾಲ್‌ಗಳ ಬುಕಿಂಗ್ ಸ್ಥಗಿತಗೊಳಿಸಲು ತಿಳಿಸಿದ್ದಾರೆ.

ವಿದೇಶದಿಂದ ತೆಲಂಗಾಣಕ್ಕೆ ಬರುವವರಿಗೆ ಗೃಹಬಂಧನ ವ್ಯವಸ್ಥೆ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿರಲಿದೆ. ಯಾರೇ ವಿದೇಶದಿಂದ ಬಂದವರು ತಾವು ಬಂದಿರುವುದರ ಬಗ್ಗೆ ಖುದ್ದಾಗಿ ಆರೋಗ್ಯ ಇಲಾಖೆ ತಿಳಿಸಬೇಕು.

English summary
A grand wedding took place in Warangal town of Telangana on Thursday amid growing fear over the novel coronavirus outbreak in the country. Man Defies Home Quarantine For His Wedding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X