ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ ಬದುಕಿ ಬರಲಿಲ್ಲ

|
Google Oneindia Kannada News

ಹೈದ್ರಾಬಾದ್, ನವೆಂಬರ್, 29: ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕನನ್ನು ಬದುಕಿಸಲು ಸಾಧ್ಯವಾಗಿಲ್ಲ.

ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ. ಸತತ 24 ಗಂಟೆಗಳ ಕಾರ್ಯಾಚರಣೆ ನಡೆಸಿದ ನ್​ಡಿಆರ್​ಎಫ್​​ ತಂಡ ಬಾಲಕನ ಶವ ಹೊರತೆಗೆದಿದೆ. ಬಾಲಕನನ್ನು ಬದುಕಿಸುವ ಹೋರಾಟ ಸಫಲವಾಗಲಿಲ್ಲ.[ಆಂಧ್ರದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 1 ವರ್ಷದ ಬಾಲಕ]

andra

ಮೇದಕ್​​ ಜಿಲ್ಲೆಯ ಬೊಮ್ಮರೆಡ್ಡಿಗೂಡಂ ಗ್ರಾಮದಲ್ಲಿ ದುರಂತ ನಡೆದಿದ್ದು ರಾಕೇಶ್​ ಶವವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜ್ ರತ್ನಮ್ ತಿಳಿಸಿದರು.[ಕೊಳೆವೆ ಬಾವಿ ದುರಂತ ಏಕೆ ತಡೆಯಲಾಗುತ್ತಿಲ್ಲ?]

ಕೊಳವೆ ಬಾವಿಯೊಳಗೆ ಆಮ್ಲಜನಕ ಬಿಡಲಾಗಿತ್ತು ಜತೆಗೆ ರಾತ್ರಿಯಿಡೀ ಬಾಲಕನನ್ನು ಬದುಕಿಸಲು ನಿರಂತರ ಯತ್ನ ನಡೆಸಲಾಯಿತು.
ಕೃಷಿ ಉದ್ದೇಶಕ್ಕೆ ಸ್ಥಳೀಯರೊಬ್ಬರು ಕೊಳವೆ ಬಾವಿ ತೆರೆಸಿದ್ದರು. 150 ಅಡಿ ಆಳದ ಕೊಳವೆ ಬಾವಿ ನೀರು ಬರದ ಕಾರಣ ತೆರೆದೇ ಇತ್ತು. ಇದೀಗ ಬಾಲಕನ ಪ್ರಾಣವನ್ನು ಬಲಿಪಡೆದಿದೆ.

English summary
A three-year-old boy died after falling into an abandoned borewell in Telangana's Medak district, police said on Sunday, Nov 29. The boy, Rakesh, fell into the borewell yesterday at around 9 AM while playing near his house at Bommareddi Gudem village in Pulkal mandal of Medak district. His body was retrieved from the borewell today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X