ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್:1913ರಲ್ಲಿ ನಿರ್ಮಾಣವಾಗಿದ್ದ ಹಳೆಯ ಅಸ್ಸೆಂಬ್ಲಿ ಕಟ್ಟಡದ ಮಿನಾರ್ ಕುಸಿತ

|
Google Oneindia Kannada News

ಹೈದರಾಬಾದ್,ಫೆಬ್ರವರಿ 23: ತೆಲಂಗಾಣದ ಹಳೆಯ ಅಸ್ಸೆಂಬ್ಲಿ ಕಟ್ಟಡದ ಮಿನಾರ್ ಇಂದು ಮಧ್ಯಾಹ್ನ ಕುಸಿದಿದೆ.ಈ ಕಟ್ಟಡವನ್ನು 1913ರಲ್ಲಿ ಆರನೇ ನಿಜಾಮ್ ಮೆಹಬೂಬ್ ಅಲಿ ಖಾನ್ ನಿರ್ಮಿಸಿದ್ದರು.

ಸ್ವಾತಂತ್ರ್ಯದ ನಂತರ, ಈ ಕಟ್ಟಡವನ್ನು ಅಸೆಂಬ್ಲಿ ಹಾಲ್ ಆಗಿ ಬಳಸಲು ಆರಂಭಿಸಲಾಯಿತು. ನಂತರ ಅಸೆಂಬ್ಲಿ ನಡೆಸಲು ಹೊಸ ಕಟ್ಟಡ ನಿರ್ಮಿಸಿದರೂ, ಕಚೇರಿ ಸಿಬ್ಬಂದಿ ಹಳೆಯ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದರು.

ಪ್ರಾಚೀನ ಕಟ್ಟಡದ ಒಳಗೆ ಕುಳಿತಿದ್ದ ಸಿಬ್ಬಂದಿ ಕುಸಿತದ ದೊಡ್ಡ ಸದ್ದು ಕೇಳಿಬಂದ ನಂತರ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಓಡಿಹೋದರು. ಅದೃಷ್ಟವಶಾತ್, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

 Minar Of Old Assembly Building, Constructed By 6th Nizam, Collapses In Hyderabad

ಈ ಕಟ್ಟಡವನ್ನು ಹೈದರಾಬಾದ್ ಸಿಟಿ ಟೌನ್ ಹಾಲ್ ಆಗಿ ಬಳಸಲಾಗುತ್ತಿತ್ತು, ಹಿಂದೆ ಇಲ್ಲಿ ನಿಜಾಮ್ ಜನರನ್ನು ಭೇಟಿಯಾಗುತ್ತಿದ್ದರು.

English summary
The minar of the old Assembly building of Telangana partially collapsed on Tuesday afternoon. The building was constructed in 1913 by sixth Nizam Mahboob Ali Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X