• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೌರವರು-ದೇಶದ ಮೊದಲ ಟೆಸ್ಟ್ ಟ್ಯೂಬ್ ಬೇಬಿಗಳು'

|

ಹೈದರಾಬಾದ್, ಜನವರಿ 06: ಜಲಂಧರ್ ನಲ್ಲಿ ಭಾರತೀಯ ಸೈನ್ಸ್ ಕಾಂಗ್ರೆಸ್ ನಲ್ಲಿ ಮಹಾಭಾರತ, ರಾಮಾಯಣದ್ದೇ ಸುದ್ದಿ. ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಉಪ ಕುಲಪತಿ ಜಿ ನಾಗೇಶ್ವರ್ ರಾವ್ ಅವರು ಮಾತನಾಡಿ, ಭಾರತೀಯರಿಗೆ ಅಧುನಿಕ ವಿಜ್ಞಾನದ ಬಗ್ಗೆ ಶತಮಾನಗಳ ಹಿಂದೆಯೇ ಅರಿವಿತ್ತು ಎಂದಿದ್ದಾರೆ.

ಒಬ್ಬ ತಾಯಿಯಿಂದ ನೂರು ಜನ ಕೌರವರು ಜನಿಸಿದ್ದು ಸ್ಟೆಲ್ ಸೆಲ್ ತಂತ್ರಜ್ಞಾನದ ಮೂಲಕ. ಕೌರವರು ಮೊಟ್ಟ ಮೊದಲ ಟೆಸ್ಟ್ ಟ್ಯೂಬ್ ಬೇಬಿಗಳು, ದೇಶದ ವಿಜ್ಞಾನದ ಮಟ್ಟ ಆ ರೀತಿ ಇತ್ತು. ನೂರು ಮಣ್ಣಿನ ಮಡಿಕೆಯಲ್ಲಿ ನೂರು ತತ್ತಿಗಳನ್ನು ಫಲ ನೀಡುವಂತೆ ಮಾಡಿದ್ದು ಆಗಿನ ಸಾಧನೆ

ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?

ಕ್ಷಿಪಣಿ ತಂತ್ರಜ್ಞಾನ ಕೂಡಾ ನಮ್ಮವರಿಗೆ ರಾಮಾಯಣ ಕಾಲದಲ್ಲೇ ಅರಿವಿತ್ತು. ವೈರಿಯನ್ನು ಬಡಿದು ವಾಪಸ್ ಬರುವ ಅಸ್ತ್ರಗಳನ್ನು ರಾಮ ಪ್ರಯೋಗಿಸಿದ್ದನ್ನು ನೀವು ಗಮನಿಸಬಹುದು.

ರಾವಣ ಸುಮಾರು 24 ಬಗೆಯ ವಿಮಾನ ಆಕೃತಿಯನ್ನು ನಿರ್ಮಿಸಿದ್ದರು. ಶ್ರೀಲಂಕಾದಲ್ಲಿ ವಿಮಾನ ನಿಲ್ದಾಣಗಳ ಕುರುಹುಗಳು ಸಿಕ್ಕಿವೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Vice-Chancellor of Andhra University has said that India possessed the knowledge of stem cell research, test tube fertilisation and even guided missiles thousands of years ago, providing as evidence, tales from the Indian epics Mahabharata and Ramayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more