• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ನಾನಿ ಸೇರಿ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

|

ಹೈದರಾಬಾದ್, ನವೆಂಬರ್ 20: ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿ ಸೇರಿದಂತೆ ಹಲವು ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಂದು ದಾಳಿ ನಡೆಸಿದ್ದಾರೆ.

ನಿರ್ಮಾಪಕ ಸುರೇಶ್ ಬಾಬು ಅವರ ಮನೆ, ಕಚೇರಿ ಮೇಲೆ ಐಟಿ ದಾಳಿ ಮೊದಲಿಗೆ ವರದಿಯಾಗಿದ್ದು, ನಂತರ ನಟ ನಾನಿ ಮನೆ, ಕಚೇರಿಯಲ್ಲೂ ಶೋಧ ಕಾರ್ಯ ನಡೆದಿರುವ ಮಾಹಿತಿ ಬಂದಿದೆ. ಸುರೇಶ್ ಬಾಬು ಅವರ ಪ್ರೊಡೆಕ್ಷನ್ ಹೌಸ್ ಹಾರಿಕ ಹಾಸಿನ್ ಕ್ರಿಯೇಷನ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಸುರೇಶ್ ಬಾಬು ಅವರು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ಚಿತ್ರಮಂದಿರಗಳನ್ನು ಹೊಂದಿದ್ದಾರೆ. ರಾಮನಾಯ್ಡು ಸ್ಟುಡಿಯೋ ಮಾಲೀಕರಾಗಿದ್ದು, ಹಲವು ಚಿತ್ರಗಳ ವಿತರಕರಾಗಿದ್ದಾರೆ.

ದಾಳಿ ವಿವರಗಳನ್ನು ನಿರೀಕ್ಷಿಸಲಾಗಿದೆ....

English summary
The officials are carrying the raids on the residences and office premises of Nani and several other producers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X