ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಮುಸ್ಕಾನ್: ಜುಲೈ ಒಂದರಲ್ಲೇ 3,470 ಮಕ್ಕಳ ರಕ್ಷಣೆ

|
Google Oneindia Kannada News

ಹೈದರಾಬಾದ್, ಆಗಸ್ಟ್ 1: ಮುಸ್ಕಾನ್ ಯೋಜನೆಯಡಿ ಜುಲೈ ತಿಂಗಳೊಂದರಲ್ಲೇ ಆಂಧ್ರಪ್ರದೇಶದಲ್ಲಿ 3,400 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ಬಾಲಕಾರ್ಮಿಕರು, ಚಿಂದಿ ಆಯುವವರು, ಅನಾಥರ ಸಂಖ್ಯೆಯೇ ಹೆಚ್ಚಿದೆ. 2,508 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಅನಾಥ 422 ಮಕ್ಕಳನ್ನು ರಕ್ಷಿಸಲಾಗಿದೆ. 2017ರ ಜನವರಿಯಲ್ಲಿ 4,033 ಮಕ್ಕಳನ್ನು ರಕ್ಷಿಸಲಾಗಿತ್ತು. ಇದು ಎರಡನೇ ದೊಡ್ಡ ಆಪರೇಷನ್ ಎಂದೇ ಹೇಳಬಹುದಾಗಿದೆ.

ಬಾಲ್ಯ ಕಳೆದುಕೊಂಡ ಬಾಲಕಾರ್ಮಿಕ ಪದ್ಧತಿ ದೇಶದ ಘನತೆಗೆ ಅಂಟಿದ ಕಪ್ಪುಚುಕ್ಕಿ!ಬಾಲ್ಯ ಕಳೆದುಕೊಂಡ ಬಾಲಕಾರ್ಮಿಕ ಪದ್ಧತಿ ದೇಶದ ಘನತೆಗೆ ಅಂಟಿದ ಕಪ್ಪುಚುಕ್ಕಿ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಹಾಗೂ ಕಾರ್ಮಿಕರ ಇಲಾಖೆ ನೀಡಿರುವ ಐದು ವರ್ಷದ ಡಾಟಾಗಳು ಹೊಸ ಚಿತ್ರವನ್ನೇ ಕಣ್ಣಮುಂದಿಡುತ್ತಿವೆ.

In July 3470 Children Rescued In Operation Muskaan

2014-2019ರವರೆಗೆ ಮುಸ್ಕಾನ್ ಆಪರೇಷನ್ ತಂಡವು 10 ದಾಳಿಗಳನ್ನು ನಡೆಸಿದೆ. ಅದರಲ್ಲಿ 2 ಸಾವಿರದಿಂದ 3 ಸಾವಿರ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. 5 ವರ್ಷಗಳಲ್ಲಿ 26,946 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಅದರಲ್ಲಿ 16,300 ಬಾಲಕಾರ್ಮಿಕರಾಗಿದ್ದಾರೆ.

3470 ಮಂದ ಪೈಕಿ 2992 ಮಂದಿ ತೆಲಂಗಾಣಕ್ಕೆ ಸೇರಿದವರಾಗಿದ್ದಾರೆ.

English summary
In July 3470 Children Rescued In Operation Muskaan, The July leg of Operation Muskaan rescued 3,470 children from across the State, who were mainly child labour, ragpickers, or were missing or orphans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X