ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥಮಗುವಿಗೆ ಎದೆಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ

|
Google Oneindia Kannada News

ಹೈದರಾಬಾದ್, ಜನವರಿ 1: ಅನಾಥವಾಗಿ ಸಿಕ್ಕ ಮಗುವಿಗೆ ಎದೆಹಾಲುಣಿಸಿ ಹೈದರಾಬಾದ್‌ನ ಮಹಿಳಾ ಪೇದೆ ಮಾನವೀಯತೆ ಮೆರೆದಿದ್ದಾರೆ.

20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ 20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ

ಅಫ್ಜಲ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪೇದೆಯಾಗಿರುವ ಪ್ರಿಯಾಂಕಾ ಅವರ ಪತಿ ತಮಗೆ ಮಗುವೊಂದು ಸಿಕ್ಕಿದೆ ಎಂದು ಕರೆ ಮಾಡಿ ಹೇಳಿದ್ದಾರೆ. ತಕ್ಷಣವೇ ಕ್ಯಾಬ್ ಬುಕ್‌ಮಾಡಿಕೊಂಡು ಆ ಸ್ಥಳಕ್ಕೆ ಹೋಗಿದ್ದಾರೆ. ಬಳಿಕ ಆ ಮಗುವನ್ನು ಎತ್ತಿಕೊಂಡು ಅಳುತ್ತಿದ್ದ ಮಗುವಿಗೆ ಎದೆಹಾಲು ಉಣಿಸಿ ಮಗುವನ್ನು ಬದುಕಿಸಿದ್ದಾರೆ.

ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ

ತಾನು ಕೂಡ ಪುಟ್ಟ ಮಗುವಿನ ತಾಯಿಯಾಗಿದ್ದು, ಅಳುತ್ತಿದ್ದ ಆ ಮಗುವಿಗೆ ಎದೆ ಹಾಲುಣಿಸಿದೆ. ಆನಂತರ ಮಗು ಶಾಂತವಾಯಿತು ಎಂದು ತಿಳಿಸಿದ್ದಾರೆ. ಈ ವಿಚಾರವು ಹೈದರಾಬಾದ್‌ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತಿಳಿದ ಬಳಿಕ ಪ್ರಿಯಾಂಕಾ ಮತ್ತು ಪತಿ ರವೀಂದರ್‌ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Hyderabad cop breastfeeds two-month-old abandoned baby

ಹೈದರಾಬಾದ್‌ ಪೊಲೀಸ್‌ ಕಮಿಷನರ್‌ ದಂಪತಿಗೆ ಬಹುಮಾನ ನೀಡಿದ್ದಾರೆ.ಸೋಮವಾರ ಮುಂಜಾನೆ ಮಗುವಿನ ತಾಯಿಯನ್ನು ಪತ್ತೆ ಹಚ್ಚಲಾಗಿದ್ದು, ಆಕೆಗೆ ಮಗುವನ್ನು ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನಿಡಿದ್ದಾರೆ.

ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ

ಇರ್ಫಾನ್‌ ಎನ್ನುವವರ ಬಳಿ ತಾಯಿ ಮಗುವನ್ನು ಕೊಟ್ಟು ಸ್ವಲ್ಪ ಹೊತ್ತಲ್ಲೇ ಬರುವುದಾಗಿ ಹೇಳಿ ವಾಪಸ್ ಬರಲೇ ಇಲ್ಲ, ಬಳಿಕ ಇರ್ಫಾನ್ ಅವರು ಮಗುವಿಗೆ ಮನೆಯಲ್ಲಿ ಹಾಲು ಕುಡಿಸಿದ್ದಾರೆ ಆದರೆ ಅದು ಅಳು ನಿಲ್ಲಿಸದಿದ್ದಾಗ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ.

English summary
A woman police officer in Hyderabad, in a heart-warming gesture fed a two-month-old baby after she was abandoned by her mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X