ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾದ ದಾಳಿ ನಡೆಸಿದವರು ಶೈತಾನನ ಸೈನಿಕರು : ಒವೈಸಿ

|
Google Oneindia Kannada News

ಹೈದರಾಬಾದ್, ಫೆಬ್ರವರಿ 24: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಎಐಎಂಐಎಂ ಮುಖಂಡ ಅಸಾದುದ್ದೀನ್​ ಓವೈಸಿ ಅವರು ಕಟು ಶಬ್ದಗಳಿಂದ ಖಂಡಿಸಿದ್ದಾರೆ.

ಪುಲ್ವಾಮಾದ ದಾಳಿ ನಡೆಸಿದವರು ಶೈತಾನನ ಸೈನಿಕರು : ಒವೈಸಿ ಪುಲ್ವಾಮಾದ ದಾಳಿ ನಡೆಸಿದವರು ಶೈತಾನನ ಸೈನಿಕರು : ಒವೈಸಿ

ಭಾರತದ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡ ಘಟನೆ ಬಗ್ಗೆ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಹೋರಾಟ ಕಾಶ್ಮೀರಕ್ಕಾಗಿ, ಕಾಶ್ಮೀರಿಗಳ ವಿರುದ್ಧವಲ್ಲ : ಮೋದಿ ನಮ್ಮ ಹೋರಾಟ ಕಾಶ್ಮೀರಕ್ಕಾಗಿ, ಕಾಶ್ಮೀರಿಗಳ ವಿರುದ್ಧವಲ್ಲ : ಮೋದಿ

Asaduddin Owaisi condemn Pakistan for Pulwama Attack

ಪುಲ್ವಾಮಾ ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದ್ದು, ಅಲ್ಲಿನ ಸರ್ಕಾರ, ಪಾಕ್​ ಆರ್ಮಿ ಹಾಗೂ ಐಎಸ್​ಐ ಸಂಘಟನೆ ಪ್ರಕಾರ ಈ ದಾಳಿಯ ಯೋಜನೆ ನಡೆದಿದೆ. ದಾಳಿ ನಡೆಸಿರುವ ಜೈಷ್​​-ಎ-ಮೊಹ್ಮದ್​ ಅದು ಜೈಷ್​-ಎ-ಶೈತಾನ್​ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓರ್ವ ಸೈನಿಕನಾದ ಮೊಹ್ಮದ್​ ಮನುಷ್ಯರನ್ನ ಕೊಲ್ಲಲು ಸಾಧ್ಯವಿಲ್ಲ. ಆತ ಮಾನವೀಯತೆಯ ಕರುಣಾಜನಕ. ಆದರೆ ನೀವೂ ಜೈಷ್​-ಎ-ಶೈತಾನ್​​ ಆಗಿದ್ದೀರಿ.ನೀನು ದೆವ್ವದ ಅನುಯಾಯಿ. ಪಾಕಿಸ್ತಾನದ ನರಿ ಬುದ್ಧಿ ಇದೇ ಮೊದಲೇನಲ್ಲ.ಈ ಹಿಂದೆ ಪಠಾಣ್​​ಕೋಟ್​​,ಉರಿ ಇದೀಗ ಪುಲ್ವಾಮಾ. ಪ್ರಧಾನಿ ಮೋದಿ ನಿಮ್ಮ ಮುಗ್ಧತೆಯ ಮುಖವಾಡ ತೆಗೆದು ಹೊರಹಾಕಿ ಎಂದು ವಾಗ್ದಾಳಿ ನಡೆಸಿದ್ದರು.

English summary
Asaduddin Owaisi: This attack has links to Pakistan. It was done as per plan of Pakistan govt, Pakistan Army & ISI. I would like to tell the outfit that killed our 40 men & claimed its responsibility - you're not Jaish-e-Mohammed, you are Jaish-e-Shayateen
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X