ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ರುಪಾಯಿಗೆ ಸೀರೆ ಮಾರಾಟ; ಹೈದರಾಬಾದ್ ಶಾಪಿಂಗ್ ಮಾಲ್ ನಲ್ಲಿ ಕಾಲ್ತುಳಿತ

|
Google Oneindia Kannada News

ಹೈದರಾಬಾದ್, ಫೆಬ್ರವರಿ 17: ಹೈದರಾಬಾದ್ ನ ಸಿದ್ದಿಪೇಟ್ ನಲ್ಲಿರುವ ಶಾಪಿಂಗ್ ಮಾಲ್ ನಲ್ಲಿ ವಿಪರೀತ ಜನವೋ ಜನ. ಕಾಲ್ತುಳಿತ ಆಗುವ ಮಟ್ಟಕ್ಕೆ ಹೋಯಿತು. ಮಹಿಳೆಯರಿಂದ ನೂಕುನುಗ್ಗಲು. ಅದಕ್ಕೆ ಕಾರಣವಾಗಿದ್ದು ಹತ್ತು ರುಪಾಯಿ ಸೀರೆ ಮಾರಾಟ. ಆ ಬೆಲೆಗೆ ಮಾರಾಟ ಆಗುತ್ತಿದ್ದ ಸೀರೆ ಖರೀದಿಗೆ ಮುಗಿಬಿದ್ದರು.

ಸಿಎಂಆರ್ ಶಾಪಿಂಗ್ ಮಾಲ್ ನಲ್ಲಿ ಹತ್ತು ರುಪಾಯಿಗೆ ಸೀರೆ ಮಾರಾಟ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಮಹಿಳೆಯರು-ಯುವತಿಯರು ಭಾರೀ ಸಂಖ್ಯೆಯಲ್ಲಿ ಬಂದರು. ಯಾವಾಗ ಸಂಖ್ಯೆ ಮಿತಿ ಮೀರಿತೋ ಆಗ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

A saree for 10 rupees! Sale causes stampede-like situation at Hyderabad mall

ತೆಲಂಗಾಣ: ಉಚಿತ ಸೀರೆಗಾಗಿ ಜುಟ್ಟು ಹಿಡಿದು ಕಿತ್ತಾಡಿದ ನಾರಿಯರು!ತೆಲಂಗಾಣ: ಉಚಿತ ಸೀರೆಗಾಗಿ ಜುಟ್ಟು ಹಿಡಿದು ಕಿತ್ತಾಡಿದ ನಾರಿಯರು!

ಈ ನೂಕಾಟದ ಮಧ್ಯೆ ಐದು ತೊಲದ ಚಿನ್ನದ ಸರ, ಆರು ಸಾವಿರ ನಗದು ಹಾಗೂ ಡೆಬಿಟ್ ಕಾರ್ಡ್ ಅನ್ನು ಕಳೆದುಕೊಂಡಿದ್ದಾಗಿ ಮಹಿಳೆಯೊಬ್ಬರು ದೂರಿದ್ದಾರೆ. ಈ ದೂರು ಬಂದ ನಂತರ ಸ್ಥಳೀಯ ಪೊಲೀಸರು ಸಿಎಂಆರ್ ಶಾಪಿಂಗ್ ಮಾಲ್ ತಲುಪಿದ್ದು, ಈ ವಿಚಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

English summary
A stampede-like situation arose at a shopping mall in Siddipet of Hyderabad city after women thronged in large numbers to buy sarees priced at Rs 10 each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X