ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆಲಂಗಾಣದ ಬಾವಿಯೊಂದರಲ್ಲಿ 9 ಮಂದಿಯ ಶವ ಪತ್ತೆ
ವಾರಂಗಲ್, ಮೇ 22: ತೆಲಂಗಾಣದ ವಾರಂಗಲ್ ಜಿಲ್ಲೆಯ ಬಾವಿಯೊಂದರಲ್ಲಿ 9 ಮಂದಿಯ ಶವ ಪತ್ತೆಯಾಗಿದೆ.
Recommended Video
ಕಂಠ
ಪೂರ್ತಿ
ಕುಡಿದು
ಟ್ರಾನ್ಸ್ಫಾರ್ಮರ್
ಜೊತೆ
ಜಗಳಕ್ಕೆ
ನಿಂತ
ಕುಡುಕ
|
Oneindia
Kannada
ಮೃತರು ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದ್ದು, 9 ಮಂದಿ ಒಂದೇ ಕುಟುಂಬದವರಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ನಿಲ್ಲದ ವಲಸೆ ಕಾರ್ಮಿಕರ ಅಪಘಾತ: ದಂಪತಿ ಸೇರಿ ನಾಲ್ಕು ಮಂದಿ ಸಾವು
ಕಳೆದ 20 ವರ್ಷಗಳಿಂದ ಕುಟುಂಬ ಗೀಸಿಕೊಂಡ ಮಂಡಲದ ಗೊರೆಕುಂಟ ಪ್ರದೇಶದಲ್ಲಿ ವಾಸವಿದ್ದರು. ಅವರೆಲ್ಲರೂ ಸೆಣಬಿನ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ಲಾಕ್ಡೌನ್ ಘೋಷಣೆಯಾದ ಬಳಿಕ ಮಿಲ್ನಲ್ಲಿರುವ ಕೊಠಡಿಯೊಂದರಲ್ಲಿ ಇವರು ವಾಸಿಸುತ್ತಿದ್ದರು. ನಾಲ್ಕು ಶವ ಗುರುವಾರ ಪತ್ತೆಯಾಗಿತ್ತು, ಇಬ್ಬರು ಮಹಿಳೆಯರು ಸೇರಿ ಮೂರು ಮಂದಿಯ ಶವ ಇಂದು ಪತ್ತೆಯಾಗಿದೆ. ಅವರ ಸಾವಿಗೆ ಆರ್ಥಿಕ ಸಂಕಷ್ಟವೇ ಕಾರಣ, ಅದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.
Comments
English summary
The Telangana Police has recovered the bodies of seven persons from an abandoned well in Warangal district. The deceased hailed from West Bengal and belonged to the same family. The police suspected suicide due to financial problems.