• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಯೋ ಮೀರಿಸಿದ ಆಂಧ್ರ ಸಿಎಂ ಆಫರ್, ರೂ. 149ಕ್ಕೆ ಎಲ್ಲಾ ಬಂತು!

By Sachhidananda Acharya
|

ನವದೆಹಲಿ, ಜನವರಿ 17: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ಕೇಳಿ ಮೊಬೈಲ್ ಕಂಪನಿಯವರು ಬೆಸ್ತು ಬಿದ್ದಿದ್ದಾರೆ. ಜಗತ್ತಿನಲ್ಲೇ ಎಲ್ಲೂ ಇಲ್ಲದ ಹೊಸ ಆಫರ್ ನ್ನು ನಾಯ್ಡು ಘೋಷಿಸಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಗಿದೆ.

ಜಿಯೋ ಆಫರನ್ನೇ ನಾಚಿಸುವಂತ ಬೆಲೆಗೆ ಬ್ರಾಡ್ ಬ್ಯಾಂಡ್, ಕೇಬಲ್ ಟಿವಿ ಸಂಪರ್ಕಗಳನ್ನು ನೀಡುವುದಾಗಿ ನಾಯ್ಡು ಹೇಳಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಪಾರ್ಟ್ನರ್ ಶಿಪ್ ಶೃಂಗ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

ಆಂಧ್ರದಲ್ಲಿ ಕಾಪು ಸಮುದಾಯಕ್ಕೆ ಶೇ. 5 ಮೀಸಲಾತಿ

"ಪ್ರತಿ ಮನೆಗೂ ನಾನು ಬ್ರಾಡ್ ಬ್ಯಾಂಡ್ ಸಂಪರ್ಕ ನೀಡಬಲ್ಲೆ ಎಂಬುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. 300 ಚಾನಲ್, ವಿಡಿಯೋ, ಉಚಿತ ಟೆಲಿಫೋನ್ ಮತ್ತು ವೈ-ಫೈ ಸಂಪರ್ಕವನ್ನು ಕೇವಲ ರೂ. 149 ರೂಪಾಯಿ ನೀಡುತ್ತೇವೆ. ಈ ರೀತಿಯ ಸೌಲಭ್ಯ ಜಗತ್ತಿನ ಎಲ್ಲೂ ಇಲ್ಲ," ಎಂದು ನಾಯ್ಡು ಹೇಳಿದ್ದಾರೆ.

ಇದೀಗ ಆಂಧ್ರದ ಜನರು ಸರಕಾರದ ರೂ. 149ರ ಆಫರ್ ಗೆ ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Now I can say proudly that in every home I can give broadband connectivity. 300 channels, video, free telephones & WiFi can be connected in Rs 149. This kind of facility isn't available anywhere in the world," said Andhra Pradesh CM Chandrababu Naidu at CII Partnership Summit in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more