ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು; ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 06; ನೈಋತ್ಯ ರೈಲ್ವೆ ಹುಬ್ಬಳ್ಳಿ-ಚಿತ್ರದುರ್ಗ ನಡುವೆ ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಚಿಕ್ಕಜಾಜೂರು ಮೂಲಕ ಸಾಗುವ ರೈಲು ಏಪ್ರಿಲ್ 10ರಿಂದ ಸಂಚಾರವನ್ನು ಆರಂಭಿಸಲಿದೆ.

ಪತ್ರಿಕಾ ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರದ ಬಗ್ಗೆ ಮಾಹಿತಿ ನೀಡಿದೆ. ಹುಬ್ಬಳ್ಳಿ-ಚಿತ್ರದುರ್ಗ ನಡುವೆ ಈ ರೈಲು ಸಂಚಾರ ನಡೆಸಲಿದ್ದು, ಪ್ರತಿದಿನ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ಬೆಂಗಳೂರು-ಮಂಗಳೂರು ನಡುವೆ ಏ.10 ರಿಂದ 3 ರೈಲುಬೆಂಗಳೂರು-ಮಂಗಳೂರು ನಡುವೆ ಏ.10 ರಿಂದ 3 ರೈಲು

ರೈಲು ನಂಬರ್ 07347/07348 ರೈಲಯಗಳು ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ವಯಾ ಚಿಕ್ಕಜಾಜೂರು ನಡುವೆ ಸಂಚಾರ ನಡೆಸಲಿವೆ. ಈ ರೈಲು 12 ಬೋಗಿಗಳನ್ನು ಒಳಗೊಂಡಿದೆ.

ರೈಲು ಪ್ರಯಾಣಿಕರಿಗೆ ಒಂದು ಸೌಲಭ್ಯ ಕಡಿತಗೊಳಿಸಿದ ಇಲಾಖೆರೈಲು ಪ್ರಯಾಣಿಕರಿಗೆ ಒಂದು ಸೌಲಭ್ಯ ಕಡಿತಗೊಳಿಸಿದ ಇಲಾಖೆ

SWR To Run Hubballi To Chitradurga Unreserved Express Special Train With Normal Fare From April 10

ರೈಲಿನ ವೇಳಾಪಟ್ಟಿ

ರೈಲು ನಂಬರ್ 07347 ಹುಬ್ಬಳ್ಳಿ-ಚಿತ್ರುದುರ್ಗ ಪ್ರತಿದಿನ ಹುಬ್ಬಳ್ಳಿಯಿಂದ 7.15ಕ್ಕೆ ಹೊರಡಲಿದ್ದು, ಚಿತ್ರದುರ್ಗಕ್ಕೆ 13.35ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಮುಂದಿನ ಆದೇಶದ ತನಕ ಈ ರೈಲು ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ

ರೈಲು ನಂಬರ್ 07348 ಚಿತ್ರದುರ್ಗ-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿದೆ. ಚಿತ್ರದುರ್ಗದಿಂದ 14 ಗಂಟೆಗೆ ಹೊರಡಲಿರುವ ರೈಲು ಹುಬ್ಬಳ್ಳಿ ನಿಲ್ದಾಣವನ್ನು 21:30ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಿಲ್ದಾಣಗಳ ವಿವರ

Recommended Video

Rafale ಯುದ್ಧ ವಿಮಾನದ ಮತ್ತೊಂದು ಕರ್ಮ ಕಾಂಡ ಬಯಲು | Oneindia Kannada

English summary
South western railway has decided to run Hubballi–Chitradurga– Hubballi via Chikjajur unreserved express special train with normal fare from April 10, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X