• search
 • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಜ್ಜನಾದ ಖುಷಿಯಲ್ಲಿ ಕೌರವ ಬಿ.ಸಿ. ಪಾಟೀಲ್!

|
Google Oneindia Kannada News

ಹಾವೇರಿ, ಜುಲೈ 1: ರಾಜ್ಯ ಕೃಷಿ ಸಚಿವ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ ಅಜ್ಜನಾದ ಖುಷಿಯಲ್ಲಿದ್ದಾರೆ.

ಹೌದು. ಸಚಿವ ಬಿ.ಸಿ. ಪಾಟೀಲ್ ಮಗಳು ಸೃಷ್ಟಿ ಪಾಟೀಲ್ ಹಾಗೂ ಸುಜಯ್ ಬೇಲೂರು ದಂಪತಿಗಳಿಗೆ ಹೆಣ್ಣು ಜನನವಾಗಿದ್ದು, ಈ ಬಗ್ಗೆ ಸ್ವತಃ ಸೃಷ್ಟಿ ಪಾಟೀಲ್ ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

"ತಾಯಿಯಾಗುವ ಸೌಭಾಗ್ಯ ತಂದುಕೊಟ್ಟ ನನ್ನ ಮಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸದಿಂದ ನನ್ನ ಮಗಳು ಆರೋಗ್ಯವಾಗಿದ್ದಾಳೆ,'' ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೃಷಿ ಸಚಿವ ಕೌರವ ಬಿ.ಸಿ. ಪಾಟೀಲ್‌ರು ತಾತನಾಗುತ್ತಿರುವ ಖುಷಿಯಲ್ಲಿದ್ದು, ಮೊಮ್ಮಗಳ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

   ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಸೂಚನೆ! | Oneindia Kannada

   ಇತ್ತೀಚಿಗೆ ಹಿರೇಕೆರೂರಿನ ಬಿ.ಸಿ. ಪಾಟೀಲರ ಮನೆಯಲ್ಲಿ ಸೃಷ್ಟಿ ಪಾಟೀಲ್ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದರು.

   English summary
   Agriculture Minister and Hirerukuru Assembly constituency MLA B.C. Patil become grandfather as his daughter blessed with baby girl.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X