ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆಯ ತಾಲೂಕುವಾರು ಸಮಗ್ರ ಮಳೆ ವರದಿ

|
Google Oneindia Kannada News

ಹಾಸನ, ಸೆ.11: ಹಾಸನ ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ ಮಳೆಯಾಗಿರುವ ವರದಿ ಅನ್ವಯ ಅರಸೀಕೆರೆ ತಾಲ್ಲೂಕಿನ ಗಂಡಸಿ 7.4 ಮಿ.ಮೀ., ಕಸಬ 11.5 ಮಿ.ಮೀ., ಕಣಕಟ್ಟೆ 24.4 ಮಿ.ಮೀ., ಯಳವಾರೆ 5.8 ಮಿ.ಮೀ., ಜಾವಗಲ್ 7.4 ಮಿ.ಮೀ. ಮಳೆಯಾಗಿದೆ.

ಹೊಳೆನರಸೀಪುರದಲ್ಲಿ 4.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ 6.8 ಮಿ.ಮೀ. ಹಿರೆಸಾವೆ 9.8 ಮಿ.ಮೀ. ಕಸಬ 10.6 ಮಿ.ಮೀ. ಉದಯಪುರ 12 ಮಿ.ಮೀ. ಬಾಗೂರು 15 ಮಿ.ಮೀ. ಶ್ರವಣಬೆಳಗೊಳ 6.4 ಮಿ.ಮೀ ಮಳೆಯಾಗಿದೆ.

ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ ಮಳೆ ವಿವರ ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ ಮಳೆ ವಿವರ

ಅರಕಲಗೂಡು ತಾಲ್ಲೂಕಿನಲ್ಲಿ ಕಸಬ 3.1 ಮಿ.ಮೀ. ಮಲ್ಲಿಪಟ್ಟಣ 2 ಮಿ.ಮೀ. ದೊಡ್ಡಮಗ್ಗೆ 5.2 ಮಿ.ಮೀ. ಕೊಣನೂರು 3 ಮಿ.ಮೀ. ದೊಡ್ಡಬೆಮ್ಮತ್ತಿ 6.2 ಮಿ.ಮೀ. ರಾಮನಾಥಪುರ 2.8 ಮಿ.ಮೀ. ಹಾಗೂ ಬಸವಾಪಟ್ಟಣದಲ್ಲಿ 19 ಮಿ.ಮೀ. ಮಳೆಯಾಗಿದೆ. ಹಾಸನ ತಾಲ್ಲೂಕಿನ ಹಾಸನ 2.4 ಮಿ.ಮೀ. ಸಾಲಗಾಮೆ 2.6 ಮಿ.ಮೀ. ದುದ್ದ 6.4 ಮಿ.ಮೀ. ಕಟ್ಟಾಯ 2.2 ಮಿ.ಮೀ. ಗೊರೂರು 2.1 ಮಿ.ಮೀ ಹಾಗೂ ಶಾಂತಿಗ್ರಾಮ 6.6 ಮಿ.ಮೀ ಮಳೆಯಾಗಿದೆ.

ನಿಮ್ಮದು ಅತಿವೃಷ್ಟಿ ಪೀಡಿತ ತಾಲೂಕಾ? ಇಲ್ಲಿದೆ ಮಾಹಿತಿ!ನಿಮ್ಮದು ಅತಿವೃಷ್ಟಿ ಪೀಡಿತ ತಾಲೂಕಾ? ಇಲ್ಲಿದೆ ಮಾಹಿತಿ!

Hassan: Talukwise Rain record as on September 11

Recommended Video

Kanagana Ranaut ಈಗ ಇಟ್ಟಿರುವ ಹೊಸ ಬೇಡಿಕೆ ಏನು ? | Oneindia Kanada

ಅಲೂರು ತಾಲ್ಲೂಕಿನಲ್ಲಿ ಕುಂದೂರು 1 ಮಿ.ಮೀ ಆಲೂರು 1.4 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನ ಹಾನಬಾಳು 6.4 ಮಿ.ಮೀ. ಸಕಲಾಶಪುರ 4 ಮಿ.ಮೀ. ಮಾರನಹಳ್ಳಿ 11.1 ಮಿ.ಮೀ. ಹೊಸೂರು 5 ಮಿ.ಮೀ. ಶುಕ್ರವಾರ ಸಂತೆ 1.2 ಮಿ.ಮೀ ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು 2.8 ಮಿ.ಮೀ. ಬೇಲೂರು 5.4 ಮಿ.ಮೀ. ಹಗರೆ 4 ಮಿ.ಮೀ. ಗೆಂಡೆಹಳ್ಳಿ 10 ಮಿ.ಮೀ., ಹಾಗೂ ಅರೇಹಳ್ಳಿಯಲ್ಲಿ 3 ಮಿ.ಮೀ ಮಳೆಯಾಗಿದೆ.

English summary
Heavy rainfall recorded in Hassan district, Here is Hassan, Arsikere Holenarsipur, Arakalagud, Alur talukwise rain data as on September 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X