ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆ ತಾಲೂಕುವಾರು ಮಳೆ, ಮುನ್ಸೂಚನೆ ವರದಿ

|
Google Oneindia Kannada News

ಹಾಸನ, ಸೆ.21: ಹಾಸನ ಜಿಲ್ಲೆಯಲ್ಲಿ ಸೆ.20 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 10 ಮಿ.ಮೀ., ಗೊರೂರು 10.1 ಮಿ.ಮೀ., ಹಾಸನದಲ್ಲಿ 9.4 ಮಿ.ಮೀ., ಶಾಂತಿಗ್ರಾಮದಲ್ಲಿ 8 ಮಿ.ಮೀ., ಕಟ್ಟಾಯ 6.3 ಮಿ.ಮೀ., ದುದ್ದ 6 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹಾನುಬಾಳು 58.6 ಮಿ.ಮೀ., ಬಾಳ್ಳುಪೇಟೆ 33.2 ಮಿ.ಮೀ., ಸಕಲೇಶಪುರ 52 ಮಿ.ಮೀ., ಬೆಳಗೋಡು 26.3 ಮಿ.ಮೀ., ಯಸಳೂರು 52.2 ಮಿ.ಮೀ., ಹೆತ್ತೂರು 90.2 ಮಿ.ಮೀ., ಹೊಸೂರು 66 ಮಿ.ಮೀ., ಶುಕ್ರವಾರಸಂತೆ 84.4 ಮಿ.ಮೀ., ಮಾರನಹಳ್ಳಿ 121.1 ಮಿ.ಮೀ. ಮಳೆಯಾಗಿದೆ.

 ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು; ಕಂಪ್ಲಿ ಸೇತುವೆ ಸಂಚಾರ ಬಂದ್ ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು; ಕಂಪ್ಲಿ ಸೇತುವೆ ಸಂಚಾರ ಬಂದ್

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 22 ಮಿ.ಮೀ., ಕಸಬಾ 5.2 ಮಿ.ಮೀ., ರಾಮನಾಥಪುರ 6.8 ಮಿ.ಮೀ., ಕೊಣನೂರು 9 ಮಿ.ಮೀ., ಬಸವಪಟ್ಟಣ 6.4 ಮಿ.ಮೀ., ದೊಡ್ಡಮಗ್ಗೆ 8.2 ಮಿ.ಮೀ., ದೊಡ್ಡಬೆಮ್ಮತ್ತಿ 10.2 ಮಿ.ಮೀ. ಮಳೆಯಾಗಿದೆ.

Hassan: Taluk level Rain record as on September 21

ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4 ಮಿ.ಮೀ., ಉದಯಪುರ 4 ಮಿ.ಮೀ., ಬಾಗೂರು 7 ಮಿ.ಮೀ., ನುಗ್ಗೆಹಳ್ಳಿ 4.4 ಮಿ.ಮೀ., ಶ್ರವಣಬೆಳಗೊಳ 4.7 ಮಿ.ಮೀ. ಮಳೆಯಾಗಿದೆ.

ಅರಸೀಕೆರೆ ತಾಲ್ಲೂಕಿನ ಜಾವಗಲ್ 3 ಮಿ.ಮೀ., ಗಂಡಸಿ 5 ಮಿ.ಮೀ., ಕಸಬಾ 1 ಮಿ.ಮೀ., ಕಣಕಟ್ಟೆ 8.2 ಮಿ.ಮೀ., ಯಳವಾರೆ 1.8 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕೆ. ಹೊಸಕೋಟೆ 40 ಮಿ.ಮೀ., ಕುಂದೂರು 19.4 ಮಿಮೀ, ಆಲೂರು 9 ಮಿ.ಮೀ., ಪಾಳ್ಯ 30.2 ಮಿ.ಮೀ. ಮಳೆಯಾಗಿದೆ.

ರಾಜ್ಯದೆಲ್ಲೆಡೆ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ? ರಾಜ್ಯದೆಲ್ಲೆಡೆ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ?

ಬೇಲೂರು ತಾಲ್ಲೂಕಿನ ಬಿಕ್ಕೋಡು 27.4 ಮಿ.ಮೀ., ಹಗರೆ 17.2 ಮಿ.ಮೀ, ಅರೆಹಳ್ಳಿ 37 ಮಿ.ಮೀ., ಬೇಲೂರಿನಲ್ಲಿ 13 ಮಿ.ಮೀ., ಹಳೆಬೀಡು 10.4 ಮಿ.ಮೀ., ಗೆಂಡೆಹಳ್ಳಿ 30 ಮಿ.ಮೀ. ಮಳೆಯಾಗಿದೆ.

Recommended Video

Bangalore ಇನ್ನೂ ಕೆಲವು ದಿನ ಮಳೆ ಮುಂದುವರೆಯಲಿದೆ | Oneindia Kannada

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 10.2 ಮಿ.ಮೀ., ಹಳ್ಳಿಮೈಸೂರು 5.3 ಮಿ.ಮೀ., ಹೊಳೆನರಸೀಪುರದಲ್ಲಿ 0.4 ಮಿ.ಮೀ. ಮಳೆಯಾಗಿದೆ.

English summary
Heavy rainfall recorded in Hassan district, Here is Hassan,Arsikere Holenarsipur, Arakalagud, Alur talukwise rain data as on September 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X