ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆಯ ಹೋಬಳಿವಾರು ಮಳೆ ವರದಿ

|
Google Oneindia Kannada News

ಹಾಸನ, ಆ.11: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರೆದಿದೆ, ಮಳೆ, ಭೂ ಕುಸಿತ, ಪ್ರವಾಹದ ನಡುವೆ ನಾಡಿನ ಅಣೆಕಟ್ಟುಗಳು ಬಹುತೇಕ ತುಂಬತೊಡಗಿವೆ.

Recommended Video

KRS Mandya, ಆತಂಕದಲ್ಲಿ ಮಂಡ್ಯದ ಜನತೆ | Oneindia Kannada

ಹಾಸನ ಜಿಲ್ಲೆಯಲ್ಲಿ ಆ.10 ರ ಬೆಳಗಿನವರೆಗೆ ದಾಖಲಾದ ಹಿಂದಿನ 24 ಗಂಟೆಗಳ ಹೋಬಳಿವಾರು ಮಳೆ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 0.8 ಮಿ.ಮೀ., ಹಾಸನ 0.4 ಮಿ.ಮೀ., ದುದ್ದ 0.4 ಮಿ.ಮೀ., ಕಟ್ಟಾಯ 3.2 ಮಿ.ಮೀ., ಗೊರೂರು 2.3 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹೊಸೂರು 17 ಮಿ.ಮೀ., ಶುಕ್ರವಾರ ಸಂತೆ 27 ಮಿ.ಮೀ., ಹೆತ್ತೂರು 29.4 ಮಿ.ಮೀ., ಯಸಳೂರು 18.1 ಮಿ.ಮೀ., ಸಕಲೇಶಪುರ 15.8 ಮಿ.ಮೀ., ಬಾಳ್ಳುಪೇಟೆ 11.4 ಮಿ.ಮೀ., ಬೆಳಗೋಡು 7.2 ಮಿ.ಮೀ., ಮಾರನಹಳ್ಳಿ 42 ಮಿ.ಮೀ., ಹಾನುಬಾಳು 13.2 ಮಿ.ಮೀ., ಮಳೆಯಾಗಿದೆ.

Hassan District Rain updates as on August 11

ಅರಸೀಕೆರೆ ತಾಲ್ಲೂಕಿನ ಜಾವಗಲ್ 3 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 4 ಮಿ.ಮೀ., ಕಸಬಾ 2.1 ಮಿ.ಮೀ., ದೊಡ್ಡಬೆಮ್ಮತ್ತಿ 5.2 ಮಿ.ಮೀ., ದೊಡ್ಡಮಗ್ಗೆ 7.2 ಮಿ.ಮೀ., ಕೊಣನೂರು 1.4 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಕುಂದೂರು 7.6 ಮಿ.ಮೀ., ಕೆ. ಹೊಸಕೋಟೆ 18 ಮಿ.ಮೀ, ಆಲೂರು 2 ಮಿ.ಮೀ., ಪಾಳ್ಯ 3.2 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಗರೆ 2 ಮಿ.ಮೀ., ಬೇಲೂರು 0.8 ಮಿ.ಮೀ., ಬಿಕ್ಕೋಡು 3.6 ಮಿ.ಮೀ., ಹಳೆಬೀಡು 1.6 ಮಿ.ಮೀ., ಗೆಂಡೆಹಳ್ಳಿ 3 ಮಿ.ಮೀ., ಅರೆಹಳ್ಳಿ 10 ಮಿ.ಮೀ., ಮಳೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ 2.2 ಮಿ.ಮೀ., ಕಸಬಾ 0.6 ಮಿ.ಮೀ., ಶ್ರವಣಬೆಳಗೊಳ 0.6 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆಯಲ್ಲಿ 1.5 ಮಿ.ಮೀ. ಮಳೆಯಾಗಿದೆ.

English summary
Hassan District Rain updates as on August 11. Hassan district Sakaleshpur, Arsikere, Alur, Channarayanapatna receive good rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X