ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪ!

|
Google Oneindia Kannada News

ಗುರ್ಗಾಂವ್, ಡಿಸೆಂಬರ್ 20: ರಾಂಗ್ ಸೈಡ್ ನಲ್ಲಿ ಡ್ರೈವಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ತಡೆಯಲು ಬಂದ ಟ್ರಾಫಿಕ್ ಪೊಲೀಸಪ್ಪನನ್ನೇ ಕಾರಿನ ಮೇಲೆ ಎಳೆದೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹರ್ಯಾಣದ ಗುರುಗ್ರಾಮ(ಗುರ್ಗಾಂವ್)ದ ಸಿಗ್ನೇಚರ್ ಟವರ್ ಚೌಕ್ ಎಂಬಲ್ಲಿ ವ್ಯಕ್ತಿಯೊಬ್ಬ ರಾಂಗ್ ಸೈಡ್ ನಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದ. ಅಲ್ಲಿಯೇ ಇದ್ದ ಟ್ರಾಫೊಕ್ ಪೊಲೀಸ್ ಆತನನ್ನು ತಡೆಯಲು ಪ್ರಯತ್ನಿಸಿದರೆ, ಗಾಡಿಯನ್ನೇ ನಿಲ್ಲಿಸದ ಆತ ಟ್ರಾಫಿಕ್ ಪೊಲೀಸ್ ನನ್ನು ಕಾರಿನ ಮುಂಬದಿ ಭಾಗದ ಮೇಲೆ ಬಿದ್ದಂತೆಯೇ ಕೆಲವು ಮೀಟರ್ ದೂರ ಎಳೆದುಕೊಂಡು ಹೋಗಿದ್ದಾನೆ.

ಕಣ್ಣೀರುಕ್ಕಿಸುವ ವೈರಲ್ ವಿಡಿಯೋ: ಆರು ವರ್ಷದ ನಂತರ ತಾಯ್ನೆಲದ ಸ್ಪರ್ಶ ಕಣ್ಣೀರುಕ್ಕಿಸುವ ವೈರಲ್ ವಿಡಿಯೋ: ಆರು ವರ್ಷದ ನಂತರ ತಾಯ್ನೆಲದ ಸ್ಪರ್ಶ

ವ್ಯಕ್ತಿಯನ್ನು ನಂತರ ಬಂಧಿಸಲಾಗಿದ್ದು, ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Viral video: Haryana man dragged traffic police on bonnet of his car

ವೈರಲ್ ವಿಡಿಯೋ: ಚಲಿಸುತ್ತಿರುವ ರೈಲಿನಿಂದ ಹಾರಿದರು.. ಆಮೇಲೆ?ವೈರಲ್ ವಿಡಿಯೋ: ಚಲಿಸುತ್ತಿರುವ ರೈಲಿನಿಂದ ಹಾರಿದರು.. ಆಮೇಲೆ?

"ಬಹುಶಃ ಈ ವ್ಯಕ್ತಿ ಯಾರೋ ಪ್ರಭಾವಿಗಳ ಮಗನೇ ಇರಬೇಕು. ಅದಕ್ಕೇ ಈ ಪರಿ ದುರಹಂಕಾರ. ಇಂಥವರನ್ನು ಬಂಧಿಸಿ, ಶಿಕ್ಷೆ ನೀಡಬೇಕು" ಎಂದು ಟ್ವಿಟ್ಟರ್ ನಲ್ಲಿ ಹಲವರು ಆಗ್ರಹಿಸಿದ್ದಾರೆ.

English summary
Haryana: Man stopped by traffic police for driving on the wrong side near Signature Tower Chowk in Gurugram, dragged traffic personnel on the bonnet of his car when the personnel tried to stop him. He was later arrested & the car was also seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X