• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸ್ಪೈಸ್ ಇಂಡಿಯಾ'ದಲ್ಲಿ ಹೂಡಿಕೆ ಮಾಡಿ, ಚಹಾ ಉದ್ಯಮದ ಕನಸು ನನಸಾಗಿಸಿ

ಊಟಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಅಲ್ಲಿನ ಟೀ-ತೋಟಗಳು ನಮ್ಮ ಮನಸೂರೆಗೊಳ್ಳುತ್ತವೆ. ಅವುಗಳನ್ನು ನೋಡಿದಾಗ, ನಾವೂ ಇಂತಹ ತೋಟವೊಂದನ್ನೇಕೆ ಮಾಡಬಾರದು ಎನ್ನುವ ಆಸೆ ಮನದಲ್ಲಿ ಮೂಡುತ್ತದೆ. ಆರ್ಥಿಕ ಲೆಕ್ಕಾಚಾರದಿಂದ ಕೆಲವೊಮ್ಮೆ ನಾವು ಆ ಯೋಚನೆಯನ್ನು ಕೈಬಿಟ್ಟುಬಿಡುತ್ತೇವೆ. ಆದರೆ, ಈಗ ಅಂತಹ ಕನಸಿಗೆ ನೀರೆರೆಯುವ ಸುವರ್ಣಾವಕಾಶವನ್ನು ಸ್ಪೈಸ್ ಇಂಡಿಯಾ ನೀಡಲು ಮುಂದಾಗಿದೆ.

      Temple are Closed! After Work from home now it's pray from home | Oneindia kannada

      ಚಹಾ ತೋಟದ ಉದ್ಯಮದಲ್ಲಿ ಒಂದು ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಗದಿತ ಆದಾಯ ಪಡೆಯುವ ಅವಕಾಶವನ್ನು ಸ್ಪೈಸ್ ಇಂಡಿಯಾ ನೀಡುತ್ತಿದೆ. ಸ್ಪೈಸ್ ಇಂಡಿಯಾದಲ್ಲಿ ಹೂಡಿಕೆ ಮಾಡುವ ಮೂಲಕ ಚಹಾ ಉದ್ಯಮದ ಕನಸನ್ನ ನನಸಾಗಿಸಿಕೊಳ್ಳಬಹುದಾಗಿದೆ.

      ಚಹಾ ಉತ್ಪಾದನೆ ಭಾರತದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ದೇಶದಲ್ಲೇ ತಮಿಳುನಾಡಿನಲ್ಲಿನ ಚಹಾ ತೋಟ ಉದ್ಯಮವು ಹೆಸರುವಾಸಿಯಾಗಿದೆ. ಇಲ್ಲಿನ ಚಹಾ ಫಸಲು ವಿದೇಶಿ ರಫ್ತಿನ ಗುಣಮಟ್ಟವನ್ನು ಹೊಂದಿರುವುದು, ಇದಕ್ಕಿರುವ ಹೆಗ್ಗಳಿಕೆ.

      ವ್ಯಾಪಾರ ದೃಷ್ಟಿಯಿಂದ ನೋಡುವುದಾದರೆ, ಚಹಾ ಉದ್ಯಮವು ಯಾವಾಗಲೂ ಲಾಭದಾಯಕ. ಈ ಹಿನ್ನಲೆಯಲ್ಲಿ ತಮಿಳುನಾಡಿನ ಗುಣಮುಟ್ಟದ ಚಹಾ ತೋಟಗಳಲ್ಲಿ ಹೂಡಿಕೆ ಮಾಡುವುದು ಆರ್ಥಿಕತೆಯ ಲೆಕ್ಕಾಚಾರದಲ್ಲೂ ಯಶಸ್ವಿ ಹೆಜ್ಜೆಯಾಗಿದೆ. ಇದಕ್ಕೆ ಸ್ಪೈಸ್ ಇಂಡಿಯಾ ನಿಮಗೆ ಮಾರ್ಗದರ್ಶನ ನೀಡಲಿದೆ.

      ಚಹಾ ತೋಟದ ಮೇಲೆ ಹೂಡಿಕೆ ಮಾಡಿಸುವುದರ ಜೊತೆಗೆ ಸ್ಪೈಸ್ ಇಂಡಿಯಾ ಟೀ ಎಸ್ಟೇಟ್ ಅಗ್ರಿಕಲ್ಚರ್, ನಿಮಗೆ ಚಹಾ ಬೆಳೆಯುವ, ಚಹಾ ಆರಿಸುವ, ಚಹಾ ಮಾರಾಟ, ಚಹಾ ರಫ್ತು ಮತ್ತು ಚಹಾವನ್ನು ಆನ್‌ಲೈನ್‌ನಲ್ಲಿ ರಫ್ತು ಮಾಡುವ ತಂತ್ರಗಳನ್ನು ಕಲಿಸಿಕೊಡುತ್ತದೆ. ಹಾಗೇ, ಸ್ಪೈಸ್ ಇಂಡಿಯಾದ ಟೀ ಪ್ಲಾಂಟೇಶನ್ ಮೇಲೆ ಎಷ್ಟು ಕಾಲ ಹೂಡಿಕೆ ಮಾಡಬೇಕು ಎಂಬುದನ್ನೂ ತಿಳಿಸಿಕೊಡುತ್ತದೆ.

      ನಿಮ್ಮ ಕನಸಿನ ಹೂಡಿಕೆಯನ್ನು ತಮಿಳುನಾಡಿನ ಊಟಿ, ಗೂಡಲೂರು ನಲ್ಲಿನ ಟೀ-ಎಸ್ಟೇಟ್ ಮತ್ತು ಫಾರ್ಮ್ ಗಳಲ್ಲಿ ಮಾಡಬಹುದು. ಅಂದ್ಹಾಗೆ, ಚಹಾ ತೋಟದ ಮೇಲೆ ಹೂಡಿಕೆ ಮಾಡಲು ಕೋಟಿ-ಕೋಟಿಗಳ ಅವಶ್ಯಕತೆ ಇಲ್ಲ. ಬದಲಿಗೆ, ನಿಮ್ಮ ಬಳಿ ಒಂದು ಲಕ್ಷ ಹಣವಿದ್ದರೆ ಸಾಕು. ನೀವು ಹೂಡುವ ಈ ಹಣಕ್ಕೆ ಪ್ರತಿ ತಿಂಗಳು 8 ಸಾವಿರ ರೂಪಾಯಿಯ ಆದಾಯವನ್ನು ಸ್ಪೈಸ್ ಇಂಡಿಯಾ ನೀಡುವ ಮೂಲಕ ನಿಮ್ಮ ಹೂಡಿಕೆಯ ಹಣಕ್ಕೆ ಭದ್ರತೆ ಕಲ್ಪಿಸಿಕೊಡುತ್ತದೆ. ಜೊತೆಗೆ ಮುಂಬರುವ ದಿನಗಳಲ್ಲಿ ಅದನ್ನು ಲಾಭದ ಹೂಡಿಕೆಯನ್ನಾಗಿಸುತ್ತದೆ.

      ಈ ಸ್ಪೈಸ್ ಇಂಡಿಯಾ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು 7829977609, 7639932248, 9092800395, 8248964325, ಟೋಲ್ ಫ್ರೀ ನಂಬರ್: 1800 212 200 888 ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ, http://www.spiceindiagroup.com ಗೆ ಭೇಟಿ ನೀಡಿ.

      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
      X