ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ಭಾರಿ ಅಪಘಾತ ಮದುವೆಗೆ ತೆರಳುತ್ತಿದ್ದ 6 ಮಂದಿ ದುರ್ಮರಣ

|
Google Oneindia Kannada News

ಗದಗ, ಡಿಸೆಂಬರ್ 30: ಗದಗದಲ್ಲಿ ಇಂದೆ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮದುವೆಗೆಂದು ತೆರಳುತ್ತಿದ್ದ 6 ಮಂದಿ ಮಸಣಕ್ಕೆ ತೆರಳುವಂತಾಗಿದೆ.

ಕುಟುಂಬವೊಂದು ಐ-10 ಕಾರಿನಲ್ಲಿ ಧಾರವಾಡದಿಂದ ಗದಗಗಕ್ಕೆ ಬರುತ್ತಿತ್ತು, ಇದೇ ಸಮಯ ಮುಂಡರಗಿ ರಿಂಗ್‌ ರೋಡ್‌ ಬಳಿ ಎದುರಿನಿಂದ ಬಂದ ಐ-10 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಬಂದು ಧಾರವಾಡದಿಂದ ಬರುತ್ತಿದ್ದ ಐ-10 ಕಾರಿನ ಮೇಲೆ ಬಿದ್ದಿದೆ.

ಬಸ್‌ ಡಿಕ್ಕಿ ರಭಸಕ್ಕೆ ಬೈಕ್‌ಗೆ ಬೆಂಕಿ: ಸುಟ್ಟು ಕರಕಲಾದ ಬೈಕ್ ಸವಾರಬಸ್‌ ಡಿಕ್ಕಿ ರಭಸಕ್ಕೆ ಬೈಕ್‌ಗೆ ಬೆಂಕಿ: ಸುಟ್ಟು ಕರಕಲಾದ ಬೈಕ್ ಸವಾರ

ಐ-10 ಕಾರಿನಲ್ಲಿದ್ದ ಆರೂ ಮಂದಿ ಸಾವನ್ನಪ್ಪಿದ್ದಾರೆ. ಐ-20 ಕಾರಿನಲ್ಲಿದ್ದ ನಾಲ್ಕು ಮಂದಿಗೆ ತೀವ್ರ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಇದೆ.

Massive accident near Gadag 6 people dead

ಐ-10 ಕಾರಿನಲ್ಲಿದ್ದವರನ್ನು ಆನಂದ ಬೆಟಗೇರಿ, ಸಿದ್ದು ಕೋರಿಶೆಟ್ಟಿ, ಮನೋಜಕುಮಾರ ಕರಡಿಗುಡ್ಡ, ಅಮೃತ, ಚನ್ನು ವಾಡದ್, ಅರುಣ್ ಬೆಟಗೇರಿ ಎಂದು ಗುರುತಿಸಲಾಗಿದೆ, ಎಲ್ಲರೂ ಧಾರವಾಡದ ಹೆಬ್ಬಳ್ಳಿ ಅಗಸಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಮಹಾರಾಷ್ಟ್ರ ಖಂಡಾಲಾ ಘಾಟ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಾಂತ್ವನಮಹಾರಾಷ್ಟ್ರ ಖಂಡಾಲಾ ಘಾಟ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಾಂತ್ವನ

ಅಪಘಾತದ ರಭಸದಲ್ಲಿ ಐ-10 ಕಾರು ತೀವ್ರವಾಗಿ ಜಖಂಗೊಂಡಿದೆ. ಕಾರಿನ ಪೂರ್ಣ ದೇಹ ಕಿತ್ತು ಹೋಗಿದೆ.

English summary
Massive accident happen in Gadag today morning. 6 people died in the accident. A I-20 car accidentally fell on I-10 car. 6 people dead and 4 people injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X