ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದ ಈ ಊರಿನ ಪ್ರತಿ ರಸ್ತೆಯಲ್ಲೂ ಓರ್ವ ಕೆಚ್ಚೆದೆಯ ಯೋಧನಿದ್ದಾನೆ!

|
Google Oneindia Kannada News

ಗದಗ, ಫೆಬ್ರವರಿ 21: ಪುಲ್ವಾಮಾದ ಭೀಕರ ಘಟನೆಯ ಘಟನೆಗೆ ದೇಶ ಪರಿತಪಿಸಿದೆ. ನಮ್ಮೆಲ್ಲರ ಹೃದಯದಲ್ಲೂ ರೋಷಾಗ್ನಿ ಹೊತ್ತಿದ್ದರೆ, ಗದಗದ ಹಟಲಗೇರಿ ಎಂಬ ಹಳ್ಳಿಯಲ್ಲಿ ಆ ಕಿಚ್ಚಿನ ಬೆಂಕಿ ತುಸು ಹೆಚ್ಚೇ ವ್ಯಾಪಿಸಿದೆ. ಅದಕ್ಕೆ ಕಾರಣ ಈ ಹಳ್ಳಿಯ ಪ್ರತಿ ರಸ್ತೆಯಲ್ಲೂ ದೇಶಭಕ್ತಿಯ ಉಸಿರಿದೆ, ಪ್ರತಿ ಮನೆಯ ದೇವರ ಕೋಣೆಯಲ್ಲೂ ಭಾರತಾಂಬೆ ಇದ್ದಾಳೆ.

ಹೌದು, ಸುಮಾರು 4000 ಜನಸಂಖ್ಯೆಯನ್ನು ಹೊಂದಿರುವ ಗದಗದ ಹಟಲಗೇರಿ ಎಂಬ ಗ್ರಾಮದ ಒಟ್ಟು 150 ಕ್ಕೂ ಹೆಚ್ಚು ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ! ಈ ಊರಿನ ವೈಶಿಷ್ಟ್ಯ ಎಂದರೆ ಇಲ್ಲಿ ನ ಪ್ರತಿ ರಸ್ತೆಯ ಕನಿಷ್ಠ ಎರಡು ಮನೆಯ ಸದಸ್ಯರು ಸೇನೆಗೆ ಸೇರುತ್ತಾರೆ. ಇದೊಂದು ಸಂಪ್ರದಾಯ ಎಂಬಂತೇ ನಡೆದುಕೊಂಡು ಬಂದಿದೆ.

Gadag: Every street in Hatalageri village has a soldier serving India

ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ

ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ದಾರ್ ಎಂಬಾತ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಹಟಲಗೇರಿ ಪ್ರತಿ ವ್ಯಕ್ತಿಯೂ ಕಣ್ಣಲ್ಲೂ ದುಃಖಕ್ಕಿಂತ ಹೆಚ್ಚಾಗಿ ಆಕ್ರೋಶ, ಪ್ರತೀಕಾರ ತೀರಿಸಿಕೊಳ್ಳುವ ಕೆಚ್ಚೆದೆ ಇದೆ.

English summary
In Hatalageri village in Gadag district of Karnataka, out of a population of 4000, at least 150 soldiers are currently serving the nation in the armed forces. Every street in this village has a soldier serving India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X