ಕೊವಿಡ್-19: ಗದಗ ಜಿಲ್ಲೆಯ ಪರಿಸ್ಥಿತಿ ಏನು?
ಗದಗ ಮೇ 7: ಶುಕ್ರವಾರದ ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಕುರಿತ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬಿಡುಗಡೆ ಮಾಡಿದ್ದಾರೆ.
ಇದುವರೆಗೆ
ಗದಗ
ಜಿಲ್ಲೆಯಲ್ಲಿ
ನಿಗಾಕ್ಕೆ
ಒಳಗಾದವರ
ಒಟ್ಟು
ಸಂಖ್ಯೆ
1928(ಹೊಸದಾಗಿ
169
ಸೇರಿ).
28
ದಿನಗಳ
ನಿಗಾ
ಅವಧಿ
ಪೂರೈಸಿದವರು
329
ಜನ.
ಮನೆಯಲ್ಲಿಯೇ
ಪ್ರತ್ಯೇಕ
ನಿಗಾಹದಲ್ಲಿರುವವರ
ಸಂಖ್ಯೆ:
1567
ಸೌಲಭ್ಯದೊಂದಿಗೆ
ಆಸ್ಪತ್ರೆಯಲ್ಲಿ
ಪ್ರತ್ಯೇಕವಾಗಿ
ನಿಗಾದಲ್ಲಿರುವವರ
ಸಂಖ್ಯೆ
:
22
ಸೋಂಕಿನ
ಪರೀಕ್ಷೆಗಾಗಿ
ಸಂಗ್ರಹಿಸಿದ
ಒಟ್ಟು
ಮಾದರಿ:
2014
(ಹೊಸದಾಗಿ
184
ಸೇರಿ)
ಮಾದರಿಗಳು.
ನಕಾರಾತ್ಮಕವಾಗಿವೆ
(ನೆಗೇಟಿವ್)
ಎಂದು
ವರದಿಯಾದ
ಸಂಖ್ಯೆ:
1555
(ಇಂದಿನ
41
ಸೇರಿ),
ಸರಿಯಾಗಿಲ್ಲದ,ತಿರಸ್ಕರಿಸಿದ
ವರದಿಗಳು:
67
ವರದಿ
ಬರಲು
ಬಾಕಿ
ಇರುವ
ಸಂಖ್ಯೆ:
387(ಹೊಸದಾಗಿ
146
ಸೇರಿ).
ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396, ಪಿ-514 ಒಟ್ಟು 5 ಕೊವಿಡ್-19 ಪ್ರಕರಣಗಳು ಎಂದು ಧೃಢಪಟ್ಟಿವೆ. ಈ ಪೈಕಿ ಪಿ-166 ಕಾರ್ಡಿಕ್ ಅರೆಸ್ಟನಿಂದ ಮೃತಪಟ್ಟಿದ್ದರು. ಪಿ-304 ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.