ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ ಕ್ಷೇತ್ರದಲ್ಲಿ 8 ಸಾವಿರ ಡಬ್ಬಲ್‌ ಮತದಾನ: ಆರೋಪ

By Nayana
|
Google Oneindia Kannada News

ಗದಗ, ಮೇ 18: ಗದಗದ ಚುನಾಯಿತ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ಕೆ ಪಾಟೀಲ್ ಅವರು ಎಂಟು ಸಾವಿರ ಡಬಲ್‌ ಮತದಾನ ಮಾಡಿಸಿ ಹಾಗೂ ಸತ್ತವರ ಹೆಸರಿನಲ್ಲಿ ಮತದಾನ ಮಾಡಿಸಿ ಮೋಸದಿಂದ ಗೆಲುವು ಸಾಧಿಸಿದ್ದಾರೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಗದಗದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಕ್ರಮ ಕುರಿತು ವರದಿ ನೀಡುವಂತೆ ಬಿಜೆಪಿ ಹೈಕಮಾಂಡ್‌ ಸೂಚನೆ ಮೇರೆಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಜತೆಗೆ ಕಾನೂನು ಹೋರಾಟ ನಡೆಸಲಾಗುತ್ತದೆ. ಮರಣ ಹೊಂದಿದವರ ಹೆಸರಿನಲ್ಲಿಯೂ ಮತದಾನ ನಡೆದಿದೆ.

Bjp defeated candidate alleges more than 8,000 double votes in Gadag assembly

ಕಾನೂನು ತಜ್ಞ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಸಲಹೆ ಮೇರೆಗೆ ಹೋರಾಟ ಕೈಗೊಂಡಿದ್ದೇನೆ, 15 ದಿನಗಳಲ್ಲಿ ಮರು ಮತದಾನ ನಡೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

English summary
Gadag assembly constituency defeated candidate of BJP, Anil Menasinakai has alleged that there were identified more than eight thousand double voters who had voted in two different polling booths in the same constituency. He also said on that decided to file petition before appropriate authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X