ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಯಮ ಸಡಿಸಿಲಿದ ಸೌದಿ: ಗಂಡು-ಹೆಣ್ಣು ಒಂದೇ ಕೋಣೆಯಲ್ಲಿರಬಹುದು

|
Google Oneindia Kannada News

ದುಬೈ, ಅಕ್ಟೋಬರ್ 05: ತನ್ನ ಸಂಪ್ರದಾಯಸ್ಥತನವನ್ನು ಸಡಿಲಿಸುತ್ತಿರುವ ಮುಸ್ಲಿಂ ರಾಷ್ಟ್ರ ಸೌದಿ ಅರೆಬಿಯಾ ಹೊಸ ತನದೆಡೆಗೆ ನಿಧಾನಕ್ಕೆ ಹೆಜ್ಜೆ ಇಡುತ್ತಿವೆ.

ಮಹಿಳೆಯರು ಕಾರು ಚಲಾಯಿಸಬಹುದೆಂಬ ಅನುಮತಿ ನೀಡುವ ಮೂಲಕ ಬದಲಾವಣೆಯ ಸೂಚನೆ ನೀಡಿದ್ದ ಯುಎಇ, ಈಗ ಇನ್ನೊಂದು ಭಾರಿ ಬದಲಾವಣೆಯನ್ನು ಕಾನೂನಿನಲ್ಲಿ ತಂದಿದೆ.

ಸೌದಿಯ ಹೊಟೆಲ್‌ ಕೊಠಡಿಗಳಲ್ಲಿ ಪರಸ್ಪರ ಸಂಬಂಧ ಇಲ್ಲದ ಗಂಡು-ಹೆಣ್ಣು ಒಟ್ಟಿಗೆ ಇರುವಂತಿಲ್ಲ ಎಂಬ ನಿಯಮ ಯುಎಇ ಯಲ್ಲಿತ್ತು. ಆದರೆ ಅದನ್ನು ಈಗ ತೆಗೆದು ಹಾಕಲಾಗಿದೆ.

Saudi Arabia Allows Foreign Men And Women To Share Hotel Room

ವಿದೇಶದಿಂದ ಬರುವ ಪ್ರವಾಸಿಗರು ಸಂಬಂಧವಿಲ್ಲದ ಗಂಡು-ಹೆಣ್ಣು ಹೊಟೆಲ್‌ನ ಒಂದೇ ಕೋಣೆಯಲ್ಲಿರಬಹುದು ಎಂದು ಸೌದಿ ರಾಷ್ಟ್ರ ಹೇಳಿದೆ. ಆದರೆ ಸೌದಿಯ ಪ್ರಜೆಗಳಾದ ರಕ್ತ ಸಂಬಂಧ ಅಥವಾ ಪತಿ-ಪತ್ನಿ ಅಲ್ಲದ ಗಂಡು-ಹೆಣ್ಣು ಹೊಟೆಲ್‌ನ ಒಂದೇ ಕೋಣೆಯಲ್ಲಿ ಇರುವಂತಿಲ್ಲ.

ಸೌದಿ ಅರೇಬಿಯಾದಲ್ಲಿ 'ಸಾರ್ವಜನಿಕ ಸಭ್ಯತೆ' ಮೀರಿದರೆ ದಂಡಸೌದಿ ಅರೇಬಿಯಾದಲ್ಲಿ 'ಸಾರ್ವಜನಿಕ ಸಭ್ಯತೆ' ಮೀರಿದರೆ ದಂಡ

ಈ ಹಿಂದೆ ಮಹಿಳೆಯರು ಒಬ್ಬರೇ ಹೊಟೆಲ್‌ನ ಕೋಣೆಯಲ್ಲಿ ಇರುವಂತಿರಲಿಲ್ಲ. ಮಹಿಳೆಯರು ಹೊಟೆಲ್‌ ಕೋಣೆಯನ್ನು ಪಡೆಯುವಂತಿರಲಿಲ್ಲ. ಆ ನಿಯಮವನ್ನೂ ಸಡಿಲಿಸಿರುವ ಸೌದಿ ಅರೆಬಿಯಾ, ಸೌದಿಯ ಹೆಣ್ಣು ಮಕ್ಕಳು ಯಾವ ಮಹಿಳೆಯರು ಬೇಕಾದರೂ ಹೊಟೆಲ್‌ನಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆದು ಇರಬಹುದಾಗಿದೆ.

ಮಡಿವಂತ ದೇಶ ಸೌದಿ ಅರೇಬಿಯಾದಿಂದ ಇದೇ ಮೊದಲ ಬಾರಿಗೆ ಟೂರಿಸ್ಟ್ ವೀಸಾಮಡಿವಂತ ದೇಶ ಸೌದಿ ಅರೇಬಿಯಾದಿಂದ ಇದೇ ಮೊದಲ ಬಾರಿಗೆ ಟೂರಿಸ್ಟ್ ವೀಸಾ

English summary
Saudi Arabia allows foreign men and women to share hotel room even if they are not legally married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X