ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ಖಶೋಗಿ ಸಾವು ಒಂದು 'ಮಿಸ್ಟೇಕ್' ಎಂದ ಸೌದಿ ಅರೇಬಿಯಾ!

|
Google Oneindia Kannada News

ದುಬೈ, ಅಕ್ಟೋಬರ್ 22: 'ಪತ್ರಕರ್ತ ಜಮಲ್ ಖಶೋಗಿ ಅವರ ಸಾವು ಒಂದು ದುರಂತ, ಅದು ಟರ್ಕಿಯ ಇಸ್ತಾಂಬುಲ್ ರಾಯಭಾರ ಕಚೇರಿಯ ಕೆಲ ಸಿಬ್ಬಂದಿಗಳ ತಪ್ಪು' ಎಂದು ಸೌದಿ ಅರೇಬಿಯಾ ಹೇಳಿದೆ.

ಮುಷ್ಠಿಯುದ್ಧದಲ್ಲಿ ಖಶೋಗಿ ಹತರಾದರು: ಸೌದಿ ಅರೆಬಿಯಾಮುಷ್ಠಿಯುದ್ಧದಲ್ಲಿ ಖಶೋಗಿ ಹತರಾದರು: ಸೌದಿ ಅರೆಬಿಯಾ

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಒಪಿನಿಯನ್ ಎಡಿಟರ್ ಆಗಿದ್ದ ಜಮಲ್ ಖಶೋಗಿ ಸಾವಿಗೂ ತನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಸೌದಿ ಅರೇಬಿಯಾ, ಇದೀಗ ಒಂದೊಂದೇ ಮಾಹಿತಿಯನ್ನು ಹೊರಹಾಕುತ್ತಿದೆ.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ! ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ನ್ಯೂಯಾರ್ಕ್ ಟೈಮ್ಸ್ ನ ಪತ್ರಕರ್ತರಾಗಿದ್ದ ಜಮಲ್ ಖಶೋಗಿ ಅವರು ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾ ರಾಯಭಾರ ಕಚೇರಿಗೆ ತೆರಳಿ ತಮ್ಮ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ತೆರಳಿದ್ದರು. ಆದರೆ ಕಚೇರಿಗೆ ತೆರಳಿದ ಅವರು ಎರಡು ವಾರವಾದರೂ ಪತ್ತೆಯಾಗಿರಲಿಲ್ಲ. ಸೌದಿ ಅರೇಬಿಯಾ ರಾಜನ ವಿರುದ್ಧ ನಿರಂತರವಾಗಿ ವಿವಾದಾತ್ಮಕ ಬರಹಗಳನ್ನು ಬರೆಯುತ್ತಿದ್ದ ಖಶೋಗಿ ಅವರನ್ನು ಸೌದಿಯ ಪ್ರಭಾವೀ ವ್ಯಕ್ತಿಗಳೇ ಸಾಯಿಸಿದ್ದಾರೆ ಎಂದು ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ! ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

Jamal Khashoggis death is a mistake: Saudi Arabia

ಮೊದಲು ಖಶೋಗಿ ಕೊಲೆಯಾಗಿಲ್ಲ ಎಂದು ವಾದಿಸುತ್ತಿದ್ದ ಸೌದಿ ಅರೇಬಿಯಾ, ನಂತರ ಇಸ್ತಾಂಬುಲ್ ನಲ್ಲಿರುವ ರಅಯಭಾರ ಕಚೇರಿಯಲ್ಲಿ ನಡೆದ ವಾಗ್ವಾದದ ನಂತರ ಮುಷ್ಠಿಯುದ್ಧದಲ್ಲಿ ಖಶೋಗಿ ಅವರನ್ನು ಕೊಲ್ಲಲಾಗಿದೆ ಎಂದು ಒಪ್ಪಿಕೊಂಡಿತ್ತು.

English summary
Saudi Arabia on Sunday described as "a mistake" the death of journalist Jamal Khashoggi in its Consulate in Istanbul, Turkey, earlier this month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X